ಬೆಳಗಾವಿ :
ಬೆಂಗಳೂರಿನ ಸೌಂದರ್ಯ ಕಾನೂನು ಕಾಲೇಜಿನಲ್ಲಿ ನಡೆದ 1ನೇ ಹಂತದ ರಾಷ್ಟ್ರೀಯ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಬೆಳಗಾವಿಯ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಅವರು ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಅತ್ಯುತ್ತಮ ಸಂಶೋಧಕ ಪ್ರಶಸ್ತಿಯನ್ನು ಗೆದ್ದು ಟ್ರೋಫಿ ಮತ್ತು 5,000 ರೂ ನಗದು ಬಹುಮಾನವನ್ನು ಪಡೆದರು.
ದೇಶಾದ್ಯಂತ 22 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ, ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್, ಮೂಟ್ ಕೋರ್ಟ್ ಸಮನ್ವಯಾಧಿಕಾರಿ ಪ್ರೊ.ಅಶ್ವಿನಿ ಪರಬ್, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಧನೆಗೈದ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.
Mrunal Kamat won the Best Researcher at National level moot court competition.
Belagavi,
1st Level National Moot Court Competition was organized by Soundarya Law College, Bangalore. More than 22 teams across the country took part in the competition at Bangalore
Mrunal Kamat from Karnatak Law Society’s, Raja Lakhamgouda Law College, Belagavi won the Best Researcher Award in the National Level Moot Court Competition and was awarded a trophy and a cash prize of Rs 5,000.
M.R Kulkarni Chairman Governing Council Raja Lakhamgouda Law College, Principal Dr A.H Hawaldar, Prof Ashwini Parab Moot court Co-ordinator, staff and students congratulated her on this occasion.
Photo Caption:
From left to right – Prof Ashwini Prab, Mrunal Kamat and Dr A.H Hawaldar