ಅಥಣಿ-
2023-2024 ನೇ ಸಾಲಿನ ಅಥಣಿ ವಕೀಲರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಎಸ್ ಹುಚಗೌಡರ, ಉಪಾಧ್ಯಕ್ಷರಾಗಿ ಎಮ್ ಸಿ ದುಂಡಿ ಆಯ್ಕೆಯಾಗಿದ್ದಾರೆ.
ಸಂಘದ ಕಾರ್ಯದರ್ಶಿಯಾಗಿ ಮಿತೇಶ್ ಪಟ್ಟಣ, ಗ್ರಂಥಾಲಯ ಕಾರ್ಯದರ್ಶಿಯಾಗಿ ಶಾರದಾ ಕೊಟೋರಮಠ, ಮಂಡಳಿಯ ಸದಸ್ಯರಾಗಿ ಬಿಆರ್ ಮುಗ್ಗಣ್ಣವರ, ಯುಕೆ ಖಂಟಾವಿ, ಪಿಎಸ್ ಡೋಕೆ, ಎಲ್ ಸಿ ಮಾಂಗ್, ಪ್ರಮೋದ ಕಾಂಬಳೆ ಆಯ್ಕೆಯಾದರು.