ಬೆಳಗಾವಿ :
ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನಾಗಿ ಎಸ್.ಎನ್. ಸಿದ್ದರಾಮಪ್ಪ ಅವರನ್ನು ನೇಮಿಸಲಾಗಿದೆ.
ಇವರು ಬೆಂಗಳೂರಿನಲ್ಲಿರುವ ಪೊಲೀಸ್ ಮುಖ್ಯ ಕಚೇರಿಯಲ್ಲಿ ಐಜಿಪಿ ಆಗಿದ್ದರು.
ವರ್ತಿಕಾ ಕಟಿಯಾರ್ ಅವರನ್ನು ಆಂತರಿಕ ವಿಭಾಗದ ಎಸ್ಪಿ ಆಗಿ ವರ್ಗಾಯಿಸಲಾಗಿದೆ.
ಡಿ ಆರ್ ಸಿರಿಗೌರಿ ಅವರನ್ನು ಡಿಸಿಪಿ ಬೆಂಗಳೂರು (ಆಡಳಿತ ವಿಭಾಗ) ಹುದ್ದೆಗೆ ವರ್ಗಾಯಿಸಲಾಗಿದೆ.
ಡಾ ಅನೂಪ್ ಎ ಶೆಟ್ಟಿ ಅವರನ್ನು ಸಿಐಡಿ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.