ಬೆಳಗಾವಿ :
ರವಿವಾರ ಪೇಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಯ ಸದಸ್ಯರ ಸಭೆ ನಡೆಯಿತು.
ಮುಂದಿನ ವರ್ಷಕ್ಕೆ ನೂತನ ಕಾರ್ಯಕಾರಿಣಿಯನ್ನು ನೇಮಿಸಲಾಯಿತು.
ಗೌರವಾಧ್ಯಕ್ಷ- ಪ್ರಕಾಶ ಬಾಳೇಕುಂದ್ರಿ, ಅಧ್ಯಕ್ಷ- ಬಾಳಪ್ಪ ಕಗ್ಗಣಗಿ, ಉಪಾಧ್ಯಕ್ಷ- ವೆಂಕಟೇಶ ಹಿಶೋಬಕರ, ರಾಜಶೇಖರ ಚೊಣ್ಣದ, ದಿಗಂಬರ ತೆಂಡೂಲ್ಕರ್, ಚೇತನ್ ಹಿಡದುಗ್ಗಿ, ಖಜಾಂಚಿ- ಕೆ.ಗಣೇಶ್ ಭಟ್, ಜಂಟಿ ಖಜಾಂಚಿ- ಅಂಕುರ ಪಟೇಲ್, ಕಾರ್ಯದರ್ಶಿ- ವಿರೇಶ ಉಳವಿ, ಸಮಿತಿ ಜಂಟಿ ಕಾರ್ಯದರ್ಶಿ- ವಿಶಾಲ ಉಂಡಾಲೆ, ಸದಸ್ಯ- ಪ್ರದೀಪ ಪಾಟೀಲ, ಶಂಕರ ಅಥಣಿಮಠ, ಬಸವರಾಜ ಉಪ್ಪಿನ, ಪ್ರಕಾಶ ಜೆ.ಡಿ., ನಿಖಿಲ್ ಜೊಂಡ, ಮಯೂರ್ ಸಂಖಲಾ, ಉಮೇಶ ಶರ್ಮ, ಚೇತನ್ ಗುಂಜಾಟಿ, ಅತುಲ್ ಗುಂಡ್ಕಲ್, ಈಶ್ವರ ಹುಬ್ಬಳ್ಳಿ, ಕಿಂಜಾಲ್ ಪಟೇಲ್, ವಿಶ್ವನಾಥ ಬಡ್ಡೆ, ಪಿಂಕೇಶ ಪಟೇಲ್, ಅನಿಲ್ ಹುಕ್ಕೇರಿ, ಪ್ರಸಾದ್ ಸಂಖಿ, ವಿಷ್ಣು ಸಂಖಿ , ಗಿರೀಶ ಬಾಗಿ, ಮಹೇಶ ಬಾಗಿ , ಪ್ರದೀಪ ತೆಲಸಂಗ, ಪವನ್ ಸಂಖ್ಲಾ, ಬಾಲಚಂದ್ರ ಬಾಗಿ, ಮಿಲಿಂದ್ ನಾರ್ವೇಕರ್, ಚೇತನ ಹುಬ್ಬಳ್ಳಿ ಮತ್ತು ಉದಯ್ ಬಾಗಿ.
1991 ರಿಂದ ಕಳೆದ 32 ವರ್ಷಗಳಿಂದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಭಾನುದಾಸ್ ಅಲಿಯಾಸ್ ದಾದಾ ಆಜಗಾಂವ್ಕರ್ ಅವರು ಅನಾರೋಗ್ಯದ ಕಾರಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಸೇವಾ ಕಾರ್ಯವನ್ನು ಎಲ್ಲರೂ ಪ್ರಶಂಸಿಸಿದ್ದಾರೆ. ಗಣೇಶೋತ್ಸವ ಮಂಡಲಕ್ಕೆ ನೀಡಿದ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು.