ಬೆಳಗಾವಿ :
ಚಿಕ್ಕೋಡಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ೯ ಅಂಗನವಾಡಿ ಕಾರ್ಯಕರ್ತೆ ಹಾಗೂ ೪೬ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆಫ್-ಲೈನ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು ಮತ್ತು ಕೋಡ ನಂ:
ಜೋಡಕುರಳಿ ಪಾಟೀಲ ತೋಟ ಹೊಸ ಕೇಂದ್ರ, ಜೋಡಕುರಳಿ, ಬೀರಪ್ಪನಕೋಡಿ ಹೊಸ ಕೇಂದ್ರ, ಜೋಡಕುರಳಿ ಭಾರಿಕೋಡಿ ಹೊಸ ಕೇಂದ್ರ, ಜೋಡಕುರಳಿ ರಾಮಲಿಂಗಕೋಡಿ ಹೊಸ ಕೇಂದ್ರ, ಚಿಕ್ಕೋಡಿ ಬುದ್ದನಗರ ಹೊಸ ಕೇಂದ್ರ, ಚಿಕ್ಕೋಡಿ ಅಂಬೆಡ್ಕರ ನಗರ ಹೊಸ ಕೇಂದ್ರ, ಮುಗಳಿ ಎಸ್.ಸಿ, ಕೇರಿ ಹೊಸ ಕೇಂದ್ರ, ಮಜಲಟ್ಟಿ ಅಂಬೆಡ್ಕರ ನಗರ ಹೊಸ ಕೇಂದ್ರ, ಚಿಕ್ಕೋಡಿ ಮುಲ್ಲಾ ಪ್ಲಾಟ್-೫೦ ಅಂಗನವಾಡಿ ಕೇದ್ರಗಳಾಗಿವೆ.
ಸಹಾಯಕಿಯರ ಹುದ್ದೆ ಖಾಲಿ ಇರುವ ಅಂಗನವಾಡಿ ಕೇಂದ್ರದ ಹೆಸರು ಮತ್ತು ಕೋಡ ನಂ
ಕೇರೂರ ಗಾವಡ್ಯಾನ ಕೋಡಿ/ಪೂಜೇರಿ ಕೋಡಿ ಹೊಸ ಕೇಂದ್ರ, ಜಾಗನೂರ ಹಕ್ಕಿಬೀರಹಳ್ಳಿ ಹೊಸ ಕೇಂದ್ರ, ಜೋಡಕುರಳಿ ಪಾಟೀಲ ತೋಟ ಹೊಸ ಕೇಂದ್ರ, ಜೋಡಕುರಳಿ ಬೀರಪ್ಪನಕೋಡಿ ಹೊಸ ಕೇಂದ್ರ, ಜೋಡಕುರಳಿ ಭಾರಿಕೋಡಿ ಹೊಸ ಕೇಂದ್ರ, ಜೋಡಕುರಳಿ ರಾಮಲಿಂಗಕೋಡಿ ಹೊಸ ಕೇಂದ್ರ, ಚಿಕ್ಕೋಡಿ ಬುದ್ದನಗರ ಹೊಸ ಕೇಂದ್ರ, ಚಿಕ್ಕೋಡಿ ಅಂಬೆಡ್ಕರ ನಗರ ಹೊಸ ಕೇಂದ್ರ, ಮುಗಳಿ ಎಸ್.ಸಿ ಕೇರಿ ಹೊಸ ಕೇಂದ್ರ, ಮಜಲಟ್ಟಿ ಅಂಬೆಡ್ಕರ ನಗರ ಹೊಸ ಕೇಂದ್ರ, ಚಿಕ್ಕೋಡಿ ಮುಲ್ಲಾ ಪ್ಲಾಟ್ ಹೊಸ ಕೇಂದ್ರ, ಬಸವನಾಳಗಡ್ಡೆ ಮರುಗುಬಾಯಿ ಚೆನ್ನದಾಸರ ಕಾಲೋನಿ ಹೊಸ ಕೇಂದ್ರ, ಬಂಬಲವಾಡ ಸನದಿ ತೋಟ ಹೊಸ ಕೇಂದ್ರ, ಮಮದಾಪೂರ ಕೆ.ಕೆ ಹೊಸ ಕೇಂದ್ರ, ಜೈನಾಪೂರ ವಿಠ್ಠಲ ಮಂದಿರ ಹೊಸ ಕೇಂದ್ರ, ಕರಗಾಂವ ಚೆನವೀರಟ್ಟಿ ತೋಟ ಹೊಸ ಕೇಂದ್ರ, ಕರೋಶಿ ಘಟ್ಟಗಿ ಬಸವನಗುಡಿ ಹೊಸ ಕೇಂದ್ರ, ಮಾಂಜರಿ-೧೮೫, ಮಾಂಜರಿ-೧೭೯, ಮಾಂಜರಿ-೧೮೧, ನಾಗರಮುನ್ನೋಳಿ-೨೦೨, ವಿಜಯನಗರ-೨೧೪, ಮಮದಾಪೂರ ಕೆ.ಕೆ-೧೧೪, ಹಾಲಟ್ಟಿ-೨೦, ದತ್ತಗಲ್ಲಿ-೩೫, ಮಹಾವೀರ ನಗರ-೨೬, ಬೆಣ್ಣಿಹಳ್ಳಿ-೧೨೪, ಕಮತ್ಯಾನಟ್ಟಿ-೧೩೦, ಕರಗಾಂವ-೧೩೬, ಗಾವಡ್ಯಾನವಾಡಿ-೧೭೧, ಮಾಹಾಲಿಂಗರಾಯನ ಗುಡಿ-೧೬೭, ಹಳಕೇರಿ-೧೬೩, ಝಾರಿಗಲ್ಲಿ-೦೧, ಅಂಬೇಡ್ಕರ ನಗರ-೫೨, ಬಾಣಂತಿಕೊಡಿ-೧೭೦, ಇಂಗಳಿ- ಮಾನೆವಾಡಿ-೨೨೫, ನಿರ್ವಾಣಿ ತೋಟ-೨೪೨, ಚಿಕ್ಕೋಡಿ ರೋಡ-೧೯೩, ಕೆಂಚನಟ್ಟಿ-೧೯೮, ಹತ್ತರವಾಟ-೬೨, ಕರೋಶಿ-೭೬, ಬೀದರಳ್ಳಿ-೫೭, ಚಂದೂರ-೨೧೬, ಇಂಗಳಿ-೨೩೦, ಯಡೂರ-೨೩೩, ಹಾಲಟ್ಟಿ-ಎಮ್ಮಿಕೋಡಿ-೧೮, ಅಂಗನವಾಡಿ ಕೇದ್ರಗಳಾಗಿವೆ.
ಜೂ. ೧೬ ೨೦೨೩ ರಿಂದ ಜುಲೈ.೧೬ ೨೦೨೩ ರ ಒಳಗಾಗಿ ಚಿಕ್ಕೋಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಆರ್.ಡಿ ಕಾಲೇಜ್ ಎದುರುಗಡೆ ೨ ನೇ ಮಹಡಿ ಪಿ.ಎಲ್.ಡಿ ಬ್ಯಾಂಕ್ ಇಲ್ಲಿ ಆಫ್ಲೈನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: ೦೮೩೩೮-೨೭೩೩೭೧ ಸಂಪರ್ಕಿಸಬಹುದು ಎಂದು ಚಿಕ್ಕೋಡಿ ತಾಲೂಕ ಅಂಕಾಕ/ಸ ಆಯ್ಕೆ ಸಮಿತಿಸದಸ್ಯ ಕಾರ್ಯದರ್ಶಿ,ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.