ಬೆಳಗಾವಿ :
ಚಿಕ್ಕೋಡಿಯ ಹೊರವಲಯದ ಬಸನಾಳ ಗಡ್ಡೆ ಬಳಿ ಚಿಕ್ಕೋಡಿ- ವಿಜಯಪುರ ರಾಜ್ಯ ಹೆದ್ದಾರಿ ಮೇಲೆ ಬೈಕ್ ಹಾಗೂ ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಚಿಕ್ಕೋಡಿ ತಾಲೂಕು ಕೆರೂರ ಗ್ರಾಮದ ಪ್ರಶಾಂತ ಬೈರು ಖೋತ( 22 ), ಸತೀಶ ಕಲ್ಲಪ್ಪ ಹಿರೇಕೋಡಿ (23), ಬೆಳಗಾವಿಯ ಯಲ ಗೌಡ ಚಂದ್ರಕಾಂತ ಪಾಟೀಲ (22)ಎಂದು ಗುರುತಿಸಲಾಗಿದೆ.