ಜನ ಜೀವಾಳ ಜಾಲ : ಬೆಂಗಳೂರು :2022 ನೇ ಸಾಲಿನ ಮುಖ್ಯಮಂತ್ರಿ ಅವರ ಪದಕ ಘೋಷಣೆ ಮಾಡಲಾಗಿದೆ.ಅಧಿಕಾರಿ/ಸಿಬ್ಬಂದಿಗಳಿಗೆ 2022 ನೆಯ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಅನುಮೋದಿಸಲಾಗಿದೆ.
ಮುಖ್ಯಮಂತ್ರಿ ಪದಕ ಪಡೆದವರು :
1. ಧರ್ಮೇಂದರ್ ಕುಮಾರ್ ಮೀನಾ, ಐಪಿಎಸ್, ನಿರ್ದೇಶಕರು, ಎಫ್ಎಸ್ಎಲ್, ಬೆಂಗಳೂರು 2. ಕು: ಮೊಹಮ್ಮದ್ ಸುಜಿತ ಎಂ.ಎಸ್, ಐಪಿಎಸ್, ಡಿಸಿಪಿ, ಸಂಚಾರ ದಕ್ಷಿಣ, ಬೆಂಗಳೂರು ನಗರ 3 ಮಂಜುನಾಥ್ ಬಾಬು ಹೆಚ್, ಡಿಸಿಪಿ, ವಿವಿಐಪಿ ಸೆಕ್ಯೂರಿಟಿ, ಬೆಂಗಳೂರು ನಗರ 4. ಬಿ.ಎನ್. ಶ್ರೀನಿವಾಸ್, ಡಿವೈಎಸ್ಪಿ, ಸಿಐಡಿ, ಬೆಂಗಳೂರು5. ಲಕ್ಷ್ಮಣ ನಾಯಕ್ ಶಿರೊಳ್, ಸಹಾಯಕ ನಿರ್ದೇಶಕರು, ರಾಜ್ಯ ಗುಪ್ತವಾರ್ತೆ, ಹುಬ್ಬಳಿ-ಧಾರವಾಡ 6.ವಿರೇಶ್ ಟಿ ದೊಡ್ಡಮನಿ, ಡಿವೈಎಸ್ಪಿ, ಡಿಸಿಆರ್ಬಿ, ಬೆಳಗಾವಿ7. ಸುರೇಶ್ ಎಂ.ಜಿ, ಸಹಾಯಕ ಕಮಾಂಡೆಂಟ್, Iನೇ ಪಡೆ, ಕೆಎಸ್ಪಿ, ಬೆಂಗಳೂರು ಒಟ್ಟು 134 ಜನರ ವಿವರ ಇಂತಿದೆ.
2022 ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆ
