ಬೆಂಗಳೂರು :ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 189 ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಮಾಡಿದೆ. 35ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ . 52 ಹೊಸ ಮುಖಗಳಿಗೆ ಮಣೆ ಹಾಕಿದೆ. ಇದರಲ್ಲಿ 8 ಮಹಿಳೆಯರು, 9 ವೈದ್ಯರು, ತಲಾ ಒಬ್ಬರು IAS IPs ಅಧಿಕಾರಿಗಳು, 8 ಸಮಾಜ ಸೇವಕರು , ಮೂವರು ಶಿಕ್ಷಣ ತಜ್ಞರು ಇದ್ದಾರೆ.
ನಿಪ್ಪಾಣಿ -ಶಶಿಕಲಾ ಜೊಲ್ಲೆ
ಚಿಕ್ಕೋಡಿ: ರಮೇಶ ಕತ್ತಿ
ಹುಕ್ಕೇರಿ -ನಿಖಿಲ್ ಕತ್ತಿ
ಅಥಣಿ -ಮಹೇಶ್ ಕುಮ್ಟಳ್ಳಿ
ಕುಡಚಿ- ರಾಜೀವ್,
ಬೆಳಗಾವಿ ದಕ್ಷಿಣ -ಅಭಯ ಪಾಟೀಲ್,
ಬೆಳಗಾವಿ -ಉತ್ತರ ರವಿ ಪಾಟೀಲ,
ಬೆಳಗಾವಿ ಗ್ರಾಮೀಣ: ನಾಗೇಶ್ ಮನ್ನೊಳ್ಕರ್
ಬೈಲಹೊಂಗಲ- ಜಗದೀಶ್ ಮೆಟಗುಡ,
ಸವದತ್ತಿ- ರತ್ನಾ ಮಾಮನಿ, ರಾಮದುರ್ಗ- ಚಿಕ್ಕ ರೇವಣ್ಣ
ಗೋಕಾಕ: ರಮೇಶ ಜಾರಕಿಹೊಳಿ
ಅರಭಾವಿ: ಬಾಲಚಂದ್ರ ಜಾರಕಿಹೊಳಿ
ಕಾಗವಾಡ: ಶ್ರೀಮಂತ ಪಾಟೀಲ
ಯಮಕನಮರಡಿ: ಬಸವರಾಜ ಹುಂದ್ರೆ
ಕಿತ್ತೂರ: ಮಹಾಂತೇಶ ದೊಡಗೌಡರ
ಖಾನಪೂರ: ವಿಠಲ್ ಹಲಗೇಕರ
ರಾಯಬಾಗ : ದುರ್ಯೋದನ ಇಹೊಲೆ
ದೆಹಲಿಯ ಬಿಜೆಪಿ ಕೇಂದ್ರೀಯ ಕಚೇರಿಯಲ್ಲಿ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿತಿಯಲ್ಲಿ ಮಾಡಲಾಗಿದೆ.