ಅಂಕಲಗಿ ಜನ ಜೀವಾಳ ಜಾಲ: ಕುಂದರನಾಡಿನ ಗುಜನಾಳದ ನಿವಾಸಿ ಹಿರಿಯ ಸಾಮಾಜಿಕ ಮುಖಂಡ ಮಲ್ಲೇಶಪ್ಪಾ ಸ ನಾರಿ (98) ಇಂದು ನಿಧನರಾದರು.
ಮ್ರತರು ಇಬ್ಬರು ಗಂಡು ಮಕ್ಕಳು, ಓರ್ವ ಮಗಳು ಹಾಗೂ ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುಜನಾಳದಲ್ಲಿ ಜರುಗಿತು.
ಸಾಮಾಜಿಕ ಮುಖಂಡ ಮಲ್ಲೇಶಪ್ಪಾ ನಾರಿ ನಿಧನ
