ಖಾನಾಪುರ: ಭಾರತೀಯ ಜನತಾ ಪಕ್ಷದ ರಾನಾಪುರ ಮಂಡಲದ ಬಿಜೆಪಿಯ ತಾಲೂಕಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಶಾಸಕ ವಿಠ್ಠಲ ಹಲಗೇಕರ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ , ಮಂಡಲ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಮಾಜಿ ಅಧ್ಯಕ್ಷ ಸಂಜಯ ಕುಬಲ,ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಾಬುರಾವ ದೇಸಾಯಿ ,ಜಿಲ್ಲಾ ಪಂಚಾಯತ ಸದಸ್ಯ ಜೋತಿಬಾ ರೇಮಾನಿ, ।ಜಯಶ್ರೀ ದೇಸಾಯಿ, ಸುರೇಶ ದೇಸಾಯಿ, ವಸಂತ ದೇಸಾಯಿ , ಯುವ ಮುಖಂಡ ಪಂಡಿತ ಓಗಲೇ, ಚೇತನ ಮನೇರಿಕರ, ಸುಂದರ ಕುಲಕರ್ಣಿ , ಜಿಲ್ಲಾ ಕಾರ್ಯದರ್ಶಿ ಸುನಿಲ್ ಮಡ್ಡಿಮನಿ, ಶ್ರೀಕಾಂತ ಇಟಗಿ,ಪ್ರಧಾನ ಕಾರ್ಯದರ್ಶಿ
ಗುಂಡು ತೋಪಿನಕಟ್ಟಿ,
ಮಲ್ಲಪ್ಪ ಮಾರಿಹಾಳ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಬೂತ್ ಅಧ್ಯಕ್ಷರು ,ಬೂತ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.