ಸುಂದರವ್ವ ಅಣ್ಣಿಗೇರಿ ನಿಧನ

ಕ ರಾ ಪ್ರೌ ಸಹ ಶಿಕ್ಷಕರ ಸಂಘ ಬೆಳಗಾವಿ ಅಧ್ಯಕ್ಷ ಅಶೋಕ ಅಣ್ಣಿಗೇರಿ ಮಾತೋಶ್ರೀ


ಬೆಳಗಾವಿ
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಅಶೋಕ ನಿಂಗಪ್ಪ ಅಣ್ಣಿಗೇರಿಯವರ ಮಾತೋಶ್ರೀಯವರಾದ ಶ್ರೀಮತಿ ಸುಂದರವ್ವ ನಿಂಗಪ್ಪ ಅಣ್ಣಿಗೇರಿಯವರು ಇಂದು ಮುಂಜಾನೆ:11:45 ಕ್ಕೆ ಶಿವಾಧೀನರಾದರೆಂದು ತಿಳಿಸಲು ಅತೀವ ದುಃಖವಾಗುತ್ತಿದೆ.
ಇವರ ಅಂತ್ಯಕ್ರಿಯೆ ಸ್ವಗ್ರಾಮವಾದ ರಾಮದುರ್ಗ ತಾಲೂಕಿನ ಹುಲಕುಂದದಲ್ಲಿ ಇಂದು ಸಂಜೆ:05:00 ಘಂಟೆಗೆ ಜರುಗಲಿದೆ.

 


Leave A Reply

Your email address will not be published.