T20 ನಾಯಕ ಸ್ಥಾನದಿಂದ ಪದತ್ಯಾಗ : ವಿರಾಟ್ ಕೊಹ್ಲಿ ಘೋಷಣೆ


ಮುಂಬೈ :ದುಬೈಯಲ್ಲಿ ನಡೆಯಲಿರುವ ಟಿ ಟ್ವೆಂಟಿ ನಂತರ ಟಿ 20 ವಿಶ್ವಕಪ್ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಣೆ ಮಾಡಿದ್ದಾರೆ ಈ ಕುರಿತು ಟ್ವೀಟ್ ಮಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ತಾವು ಮುಂಬರುವ ದುಬೈಯಲ್ಲಿ ನಡೆಯುವ ಟಿ ಟ್ವೆಂಟಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ನಂತರ ಟೀಮ್ ಇಂಡಿಯಾ ಟಿ 20 ಕ್ಯಾಪ್ಟನ್ ಪದದಿಂದ ಪದತ್ಯಾಗ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.


Leave A Reply

Your email address will not be published.