This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

BREAKING ‘ಹಿಂದೂ ಹೇಳಿಕೆ ‘…ಇತಿಹಾಸಕಾರರನ್ನು ಭೇಟಿ ಮಾಡಿ ಚರ್ಚಿಸುವೆ : ಸತೀಶ ಜಾರಕಿಹೊಳಿ BREAKING 'Hindu Statement'...will meet and discuss historians : Satish Jarakiholi


 

ಬೆಳಗಾವಿ:
ರಾಷ್ಟ್ರ, ರಾಜ್ಯದಲ್ಲಿ ನನ್ನ‌ಹೇಳಿಕೆ ವಿರೋಧಿಸಿ ಸಾಕಷ್ಟು ಒತ್ತಡವಿತ್ತು. ಆ ಹಿನ್ನೆಲೆಯಲ್ಲಿ ಹೇಳಿಕೆ ಹಿಂಪಡೆದು ವಿಷಾದ ವ್ಯಕ್ತಪಡಿಸಿದ್ದೇನೆ.

ಇದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರ ಸ್ಪಷ್ಟೋಕ್ತಿ.
ನನ್ನ ಪಕ್ಷದ ಹಿರಿಯ ನಾಯಕರೊಂದಿಗೆ ನಾನು ಈಗ ಚರ್ಚೆ ಮಾಡಿದ್ದೇನೆ.
ನೈಜ ಸುದ್ದಿ ಬಿಟ್ಟು ಬೇರೆ ಏನೇನೊ ಪ್ರಸಾರವಾಯಿತು.
ಪಕ್ಷದ ತಿಳಿವಳಿಕೆಗೆ ನಾನು ಬೆಲೆ ಕೊಟ್ಟು ಹೇಳಿಕೆ ಹಿಂಪಡೆದಿದ್ದೇನೆ.
ನಾನು ಕಾಂಗ್ರೆಸ್ ಪಕ್ಷದ ನಾಯಕನಾಗಿರುವುದು ಹೇಳಿಕೆ ಹಿಂಪಡೆಯಲು ಕಾರಣ ಎಂದು ಅವರು ಸ್ಪಷ್ಟಪಡಿಸಿದರು.

ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಎಂಬ ಕಾರಣಕ್ಕೆ ನಿರ್ಣಯ ಹಿಂಪಡೆದಿದ್ದೆನೆ. ಈಗಾಗಲೇ ಸಾಕಷ್ಟು ವಿವಾದ ಆಗಿದೆ, ನನ್ನ ಮಾತು ಸಾಬೀತುಪಡಿಸುವ ಯತ್ನ‌ ಮುಂದುವರೆಸುತ್ತೇನೆ.
ಮುಂದಿನ ದಿನಗಳಲ್ಲಿ‌ ನನ್ನ ಐಡಿಯಾಲಾಜಿ ಪ್ರೂ ಮಾಡಿಯೇ ಮಾಡುತ್ತೇನೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.


Jana Jeevala
the authorJana Jeevala

Leave a Reply