Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಮುನ್ನಡೆ ಯಾರು ?

 

ಬೆಳಗಾವಿ : ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಇದೀಗ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.

 

ಚಿಕ್ಕೋಡಿ ಬ್ರೇಕಿಂಗ್...

ಹದಿನೈದನೇಯ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ.

ಬಿಜೆಪಿ - 432361
ಕಾಂಗ್ರೆಸ್ - 519769
ಅಂತರ - 87408

87408 ಮತಗಳಿಂದ ಮುನ್ನಡೆ.

ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆಗೆ ಹಿ‌ನ್ನೆಡೆ‌

 



ಚಿಕ್ಕೋಡಿ ಲೋಕಸಭಾ ಕ್ಷೇತ್ರ*

ಮುನ್ನಡೆ : ಕಾಂಗ್ರೆಸ್ ಅಭ್ಯರ್ಥಿ
ಹಿನ್ನೆಡೆ : ಬಿಜೆಪಿ ಅಭ್ಯರ್ಥಿ

14ನೇ ಸುತ್ತ ಪ್ರಾರಂಭ ಭಾರಿ ಮುನ್ನಡೆ ಕಾಯ್ದುಕೊಂಡ ಪ್ರಿಯಂಕಾ ಜಾರಕಿಹೋಳಿ

ಅಣ್ಣಾಸಾಬ ಜೊಲ್ಲೆ (ಬಿಜೆಪಿ ಅಭ್ಯರ್ಥಿ) – 374607
ಪಡೆದ ಮತಗಳು

ಪ್ರಿಯಂಕಾ ಜಾರಕಿಹೋಳಿ (ಕಾಂಗ್ರೆಸ್ ಅಭ್ಯರ್ಥಿ) – ಪಡೆದ ಮತಗಳು :- 443061

ಅಂತರ – 68460 ಮತಗಳು

ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆಗೆ ಭಾರಿ ಹಿನ್ನಡೆ














*ಚಿಕ್ಕೋಡಿ ಲೋಕಸಭಾ ಕ್ಷೇತ್ರ*

ಮುನ್ನಡೆ : ಕಾಂಗ್ರೆಸ್ ಅಭ್ಯರ್ಥಿ
ಹಿನ್ನೆಡೆ : ಬಿಜೆಪಿ ಅಭ್ಯರ್ಥಿ

ಹನ್ನೇರಡನೇ ಸುತ್ತ ಪ್ರಾರಂಭ ಭಾರಿ ಮುನ್ನಡೆ ಕಾಯ್ದುಕೊಂಡ ಪ್ರಿಯಂಕಾ ಜಾರಕಿಹೋಳಿ

ಅಣ್ಣಾಸಾಬ ಜೊಲ್ಲೆ (ಬಿಜೆಪಿ ಅಭ್ಯರ್ಥಿ) - 303255
ಪಡೆದ ಮತಗಳು

ಪ್ರಿಯಂಕಾ ಜಾರಕಿಹೋಳಿ (ಕಾಂಗ್ರೆಸ್ ಅಭ್ಯರ್ಥಿ) - ಪಡೆದ ಮತಗಳು 359886

ಅಂತರ - 56631 ಮತಗಳು

ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆಗೆ ಭಾರಿ ಹಿನ್ನಡೆ

ಚಿಕ್ಕೋಡಿ ಬ್ರೇಕಿಂಗ್...

ಹತ್ತನೇಯ ಸುತ್ತು ಮುಕ್ತಾಯ.

ಬಿಜೆಪಿ - 268712
ಕಾಂಗ್ರೆಸ್ - 323816
ಅಂತರ - 55104

55104 ಮತಗಳಿಂದ ಮುನ್ನಡೆ.

ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆಗೆ ಹಿ‌ನ್ನೆಡೆ‌

 

ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಂಯಂಕಾ ಜಾರಕಿಹೋಳಿ ಭಾರಿ ಮುನ್ನಡೆ

33000 ಸಾವಿರ ಅಂತರದಿಂದ ಭಾರಿ ಮುನ್ನಡೆ ಪಡೆದ ಪ್ರಿಯಂಕಾ ಜಾರಕಿಹೋಳಿ

 

ಚಿಕ್ಕೋಡಿ ಬ್ರೇಕಿಂಗ್...

ಮೊದಲ ಸುತ್ತಿನ ಮತ ಎಣಿಕೆ ಮಕ್ತಾಯ.

ಅಣ್ಣಾಸಾಹೇಬದ ಜೊಲ್ಲೆ ಪಡೆದ ಮತಗಳು - 31303.

ಪ್ರಿಯಾಂಕಾ ಜಾರಕಿಹೊಳಿ ಪಡೆದ ಮತಗಳು - 39836

ಮತಗಳ ಅಂತರ - 8533.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ