ಬೆಳಗಾವಿ : ಬೆಳಗಾವಿ ಉತ್ತರ ವಲಯ ನೂತನ ಐಜಿಪಿಯಾಗಿ ಸಂದೀಪ ಪಾಟೀಲ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಚೇತನ ಸಿಂಗ್ ರಾಥೋಡ್ ವರ್ಗಾವಣೆಗೊಂಡಿದ್ದಾರೆ. ಅವರ ಸ್ಥಾನಕ್ಕೆ ಸಂದೀಪ ಪಾಟೀಲ ನೇಮಕವಾಗಿದ್ದಾರೆ.

Get latest news updates delivered straight to your WhatsApp.