Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಘರಕುಲ್ ವೃದ್ಧಾಶ್ರಮದ ರಜತ ಮಹೋತ್ಸವ ಪ್ರಯುಕ್ತ ನಾದ ಸುಧಾ ಸಂಗೀತ ಶಾಲೆಯ ರಸಮಂಜರಿ 

ಬೆಳಗಾವಿ : ಬೆನಕನಹಳ್ಳಿಯಲ್ಲಿರುವ ಘರಕುಲ್ ವೃದ್ಧಾಶ್ರಮದ ರಜತ ಮಹೋತ್ಸವ ವರ್ಷದ ಪ್ರಯುಕ್ತ ಬೆಳಗಾವಿಯ ನಾದ ಸುಧಾ ಸಂಗೀತ ಶಾಲೆಯ ರಸಮಂಜರಿ ಕಾರ್ಯಕ್ರಮ ರವಿವಾರ ವಿಜೃಂಭಣೆಯಿಂದ ಜರುಗಿತು.

ವಿದ್ವಾನ್ ಎಂ.ಜಿ.ರಾವ್ ಮಾತನಾಡಿ, ಒಂದು ಕಲ್ಲನ್ನು ಮೂರ್ತಿಯಾಗಿ  ಹೊರ ಹೊಮ್ಮಿಸುವುದು, ಒಂದು ಶಾಲೆಯ ಕೆಲಸ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ಪ್ರಭು ನಗರದಿಂದ ಬಂದಿರುವಂತಹ ಪುಟಾಣಿ ಸಾವಿತ್ರಮ್ಮ, ಇವತ್ತು ಹಾಡಿದ ಎಸ್. ಜಾನಕಿ ಅವರ ನೆನಪಿನ, ದೇವರ ಆಟ ಬಲ್ಲವರಾರು, ಹಾಡು ಸಾಕ್ಷಿ ಆಗಿದೆ. ಅಂತಹ ಕೆಲಸವನ್ನು ಕೆಲಸವನ್ನು ನಾದಸುಧಾ ಸಂಗೀತ ಶಾಲೆಯ ಡಾ. ಸತ್ಯನಾರಾಯಣ ಅವರು 17 ವರ್ಷಗಳಿಂದ ಮಾಡುತ್ತಿದ್ದಾರೆ. ಇದರ ಮೇಲೆ ಡಾ. ಸತ್ಯನಾರಾಯಣ ಅವರ ಪರಿಶ್ರಮ ಎಷ್ಟಿದೆ ಎಂದು ಊಹಿಸಬಹುದು ಎಂದು ಹೇಳಿದರು. 

ಒಂದು ತಿಂಗಳಲ್ಲಿ ಇಷ್ಟು ಚೆನ್ನಾಗಿ ಹಾಡಿರಬೇಕಾದರೆ ಇದರಲ್ಲಿ ಸತ್ಯನಾರಾಯಣ ಗುರುಗಳ ಶ್ರಮ ಎಷ್ಟಿದೆ ಎಂದು ಊಹಿಸಬಹುದು.
ಘರ್ ಕೂಲ ವೃದ್ಧಾಶ್ರಮದ ಮುಖ್ಯಸ್ಥ ರಾಜೀವ ಪೋದ್ದಾರ ಅವರು ಇಂತಹ ಅದ್ಭುತ ವೇದಿಕೆಯ ಮೇಲೆ ಎಲ್ಲಾ ಮಕ್ಕಳು ಭಾಷೆಗೆ ಭೇದವಿಲ್ಲವಂತೆ ಕನ್ನಡ, ಹಿಂದಿ, ಮರಾಠಿ ಹಾಡು ಹಾಗೂ ನೃತ್ಯವನ್ನು ಸತತ ಎರಡು ಗಂಟೆಗಳ ಕಾಲ ವಯೋವೃದ್ಧರಿಗೆ ಸಂಗೀತ ರಸದೌತಣ ನೀಡಿದ್ದಾರೆ.
ಘರಕುಲ್ ಸಂಸ್ಥೆಯ ಸಂಸ್ಥಾಪಕ ರಾಜು ಪೋದ್ದಾರ್ ಅವರು ಮೇಲಿಂದ ಮೇಲೆ ಇಂತಹ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನು ನೀಡಿ ಇಲ್ಲಿನ ವಯೋವೃದ್ಧರಿಗೆ ಮನರಂಜಿಸುವ ಮನಸ್ಸು ಮುದ ನೀಡುವಂತಹ  ಕಾರ್ಯಕ್ರಮವನ್ನು ನೀಡಬೇಕೆಂದು ಸತ್ಯನಾರಾಯಣ ಅವರಿಗೆ ಮನವಿ ಮಾಡಿಕೊಂಡರು. ಇದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ ಎಂದು ನಾದಸುಧ ಮಕ್ಕಳನ್ನು ಶ್ಲಾಘಿಸಿದರು.
ಲಕ್ಷ್ಮೀ ಪೋದ್ದಾರ್  ನಿರೂಪಿಸಿದರು.ಸ್ನೇಹಲ್ ಬೆಟಗೇರಿ ವಂದಿಸಿದರು.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
RCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರು