ಬೆಳಗಾವಿ : ದಿನಾಂಕ:೦೯/೦೪/೨೦೨೪ ರಂದು ಬೆಳಗಾವಿ ನಗರದ ಗಣೇಶವಾಡಿ ಸಿಂಡಿಕೇಟ್ ಕಾಲನಿಯ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಆಡುತ್ತಿದ್ದಾನೆ ಅಂತಾ ಬಂದ ಖಚಿತ ಮಾಹಿತಿಯಂತೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಕ್ಯಾಂಪ್ ಮತ್ತು ಅವರ ಸಿಬ್ಬಂದಿಯವರ ತಂಡ ದಾಳಿ ಮಾಡಿ ಆರೋಪಿತನಾದ ಕಿಶೋರ ಶ್ರೀಧರ ಚೌಗಲೆ (36) ಸಾ: ಕ್ರಾಂತಿ ನಗರ, ಗಣೇಶಪುರ ತಾ:ಜಿ: ಬೆಳಗಾವಿ ಇವನನ್ನು ವಶಕ್ಕೆ ಪಡೆದುಕೊಂಡು ಅವನಿಂದ ರೂ. 11,210/- ಹಣ ಹಾಗೂ ಸಾಮಗ್ರಿಗಳನ್ನು ಜಪ್ತಪಡಿಸಿಕೊಂಡು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.