Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Health & Fitness

ಕೆಎಲ್ಇ ದಂತ ವಿದ್ಯಾರ್ಥಿಗಳ ರಾಷ್ಟ್ರೀಯ ಸಾಧನೆ

Belagavi : Jana jeevala News Network: Postgraduates of department of Public Health Dentistry, KLE VK Institute of Dental Sciences, Belagavi won various awards at the 26th Indian Association of Public Health Dentistry National Conference 2022 held at Goa. More than 500 delegates from colleges across India participated in this mega event.

Dr. Mehul A. Shah bagged the prestigious “IAPHD Financial Assistance-2022” under PG research category and also won the “best scientific paper award”.
Dr. Anu Sara Varghese won the “Best General Poster Award” Dr. Atrey J. Pai Khot, Dr. Ram Surath Kumar, Dr. Mehul A. Shah, Dr. Varkey N. S, Dr. Prajakta Chavan, and Dr. Anu Sara Varghese, were rewarded for their innovative ideas in the dentistry under the category “Today's Learner Tomorrows Leaders”.

Students also excelled in “Public Health Dentist's got talent” event wherein Dr. Atrey J. Pai Khot conferred 1st Prize in the “meme competition” and 3rd Prize in the “photography competition” , Dr. Prajakta J. Chavan won the 2nd Prize in “Meme Competition”, Dr. Anu Sara Varghese won 2nd prize in “Anti-Tobacco Label Designing Competition”

The postgraduates were guided by Dr. Alka Kale, Dr. Anil V Ankola, Dr. Roopali Sankeshwari and Dr. Sagar Jalihal.

ಬೆಳಗಾವಿ: ಜನ ಜೀವಾಳ ಜಾಲ : ಇತ್ತೀಚಿಗೆ  ಗೋವಾದಲ್ಲಿ ನಡೆದ 26ನೇ “ಭಾರತೀಯ ಸಾರ್ವಜನಿಕ ದಂತ ಆರೋಗ್ಯ ರಾಷ್ಟ್ರೀಯ ಸಮಾವೇಶ-2022” ರಲ್ಲಿ ಬೆಳಗಾವಿಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಪಬ್ಲಿಕ್ ಹೆಲ್ತ್‌ ಡೆಂಟಿಸ್ಟ್ರಿ ವಿಭಾಗದ ಸ್ನಾತಕೋತ್ತರ ಪದವಿಧರರು ವಿವಿಧ ವಿಭಾಗಗಳಲ್ಲಿ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೆಗಾ ಇವೆಂಟ್ ನಲ್ಲಿ ಭಾರತದಾದ್ಯಂತ ಅನೇಕ ದಂತ ವೈದ್ಯಕೀಯ ವಿದ್ಯಾಲಯಗಳಿಂದ ಸುಮಾರು 500 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಡಾ.ಮೆಹುಲ್ ಎ.ಷಾ ಇವರು ಸ್ನಾತಕೋತ್ತರ ಸಂಶೋಧನ ವಿಭಾಗದ ಅಡಿಯಲ್ಲಿ ಪ್ರತಿಷ್ಠಿತ "AIPHD ಹಣಕಾಸು ನೆರವು-2022" ಪಡೆಯುವುದರ ಜೊತೆಗೆ ಅತ್ಯುತ್ತಮ ವೈಜ್ಞಾನಿಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಡಾ.ಅನು ಸಾರ ವರ್ಗಿಸ್ ಇವರು ಅತ್ಯುತಮ “ಸಾಮಾನ್ಯ ಪೋಸ್ಟರ್' ಪ್ರಶಸ್ತಿ ಪಡೆದಿದ್ದಾರೆ.

“ಇಂದಿನ ಕಲಿಕಾಕಾರರು ನಾಳಿನ ನಾಯಕರು” ವಿಭಾಗದ ಅಡಿಯಲ್ಲಿ ಡಾ.ಅತ್ತೇ.ಜೆ ಪೈ ಖೋಥ್, ಡಾ.ರಾಮ್ ಸೂರತ್ ಕುಮಾರ್, ಡಾ.ಮೆಹುಲ್.ಎ ಷಾ, ಡಾ.ವರ್ಕಿ ಎನ್.ಎಸ್, ಡಾ.ಪ್ರಜಕ್ತ ಚವ್ಹಾಣ್, ಡಾ.ಅನು ಸಾರ ವರ್ಗಿಸ್ ಇವರುಗಳು ತಮ್ಮ ವಿನೂತನ ಆಲೋಚನೆಗಳಿಗಾಗಿ ಪುರಸ್ಕೃತರಾಗಿದ್ದಾರೆ.

“ಸಾರ್ವಜನಿಕ ಆರೋಗ್ಯ ದಂತ ವೈದ್ಯರ ಪ್ರತಿಭೆ" ಕಾರ್ಯಕ್ರಮದಡಿಯಲ್ಲಿ ಉತ್ತಮ ಸಾಧನೆ ಮಾಡಿದ ಡಾ.ಅತ್ರ.ಜೆ. ಪೈ ಖೋಟ್ ಅವರು ಮೆಮ್ ಸ್ಪರ್ಧೆಯಲ್ಲಿ ಒಂದನೆ ಬಹುಮಾನ ಮತ್ತು ಛಾಯಾಗ್ರಹಣ ಸ್ಪರ್ಧೆಯಲ್ಲಿ ಮೂರನೇ ಬಹುಮಾನವನ್ನು ಪಡೆದರು.

ಡಾ.ಪ್ರಜಕ್ತಾ ಜೆ.ಚವ್ಹಾಣ್ “ಮಮ” ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನ ಪಡೆದರೆ “ತಂಬಾಕು ವಿರೋಧಿ ಲೇಬಲ್” ಸ್ಪರ್ಧೆಯಲ್ಲಿ ಡಾ. ಅನುಸಾರ ವರ್ಗೀಸ್ ಎರಡನೇ ಬಹುಮಾನ ಪಡೆದಿದ್ದಾರೆ

ಸ್ನಾತಕೋತ್ತರ ಪದವೀಧರರಿಗೆ ಡಾ.ಅಲ್ಕಾ ಕಾಳೆ, ಅನಿಲ್‌ ವಿ ಆಂಕೋಲಾ, ಡಾ.ರೂಪಾಲಿ ಸಂಕೇಶ್ವರಿ, ಡಾ.ಸಾಗರ್ ಜಾಲಿಹಾಳ ಮಾರ್ಗದರ್ಶನ ನೀಡಿದ್ದರು. ಆಜೀವ ಸದಸ್ಯ ಶಿವಯೋಗಿ ಹೂಗಾರ ಸಾಧನೆಗೈದ ವಿದ್ಯಾರ್ಥಿಗಳನ್ನು  ಅಭಿನಂದಿಸಿದ್ದಾರೆ .

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ