ಬೆಳಗಾವಿ : ಕುವೆಂಪುನಗರದ ನಿವೃತ್ತ ಡಿವೈಎಸ್ಪಿ ವಸಂತ ತೋರಣಗಟ್ಟಿ ಅವರ ಧರ್ಮಪತ್ನಿ ಜಯಶ್ರೀ ವಸಂತ ತೋರಣಗಟ್ಟಿ (69 )ರವಿವಾರ ನಿಧನರಾಗಿದ್ದಾರೆ. ಅವರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದು ರಾತ್ರಿ ಸದಾಶಿನಗರ ಲಿಂಗಾಯತ ರುದ್ರ ಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.