ಜಂಟಿ ಸಮಿತಿಗೆ ಜಗದೀಶ ಶೆಟ್ಟರ್ ನೇಮಕ
ಬೆಳಗಾವಿ : ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಅವರನ್ನು 18 ನೇ ಲೋಕಸಭೆಯ joint committee on officers of profit (ಲಾಭದ ಅಧಿಕಾರಿಗಳ ಜಂಟಿ ಸಮಿತಿ) ಯಲ್ಲಿ ಚುನಾಯಿತ ಸದಸ್ಯರಾಗಿ ಕಾರ್ಯನಿರ್ವಹಿಸಲು ಆಯ್ಕೆ ಆಗಿರುವ ಬಗ್ಗೆ ನಿರ್ದೇಶಕರು, ಲೋಕಸಭಾ ಸಚಿವಾಲಯ ನವದೆಹಲಿ ಇವರು ಆದೇಶ ಪತ್ರ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.