ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕ ಸಂಜಯ ಬಾಳಾಸೊ ಪಾಟೀಲ ಇವರ ತಾಯಿ ಕುಸುಮ ಬಾಳಾಸೊ ಪಾಟೀಲ ನಿಧನರಾಗಿದ್ದಾರೆ. ಇವರ ಅಂತಿಮ ದರ್ಶನಕ್ಕೆ ಮಧ್ಯಾಹ್ನ 1-00 ಘಂಟೆಯವರೆಗೆ ಬೆಳಗಾವಿ ನಿವಾಸದಲ್ಲಿ ಅವಕಾಶವಿದ್ದು ಸಂಜೆ 4-00 ಘಂಟೆಗೆ ಸ್ವಗ್ರಾಮವಾದ ಕೊಲ್ಲಾಪುರದ ಹಾಲುಂಡಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.