Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Education News

SSLC ಪರೀಕ್ಷೆಯಲ್ಲಿ ಸಚಿವರ ಮಗಳು ಪಡೆದ ಅಂಕವೆಷ್ಟು ಗೊತ್ತಾ ?

ಹುಬ್ಬಳ್ಳಿ : ಕೇಂದ್ರದ ಪ್ರಭಾವಿ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ಮಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವುದು ಈಗ ಭಾರೀ ವೈರಲ್ ಆಗಿದೆ.

ಬರೆದಿರುವುದು ಏನು ಗೊತ್ತೇ ?

ನನ್ನ ನೆಚ್ಚಿನ ಮಗಳ ಅನನ್ಯಾ SSLC ಒಳಗ 90% ಮಾಡ್ಯಾಳ...ಅಕಿ ಹಂಗ ಸಿರಿಯಸ್ ಆಗಿ ಭಾಳ ಟೇನ್ಶನ್ ತೊಗೊಂಡ ಓದಿದೋಕಿ ಏನ ಅಲ್ಲಾ, ಆದ್ರ SSLC ಅಂತ ಅಂದಮ್ಯಾಲೆ ಅಕಿ ಕಿಂತಾ ಜಾಸ್ತಿ ನಮಗ ಕಾಳಜಿ ಇದ್ದ ಇರ್ತದ. ಅದರಾಗ ನಮ್ಮ ಮನೆಯವರ ಅಂತೂ
’ನೀವೇನ ಇವತ್ತ ಹುಬ್ಬಳ್ಳಿ ಒಳಗ ಇದ್ದರ ನಾಳೆ ದಿಲ್ಲಿ ಒಳಗ ಇರ್ತೀರಿ...ಮಗಳದ SSLC ಈ ವರ್ಷ... ಇವತ್ತಿನ ಕಾಂಪಿಟೇಶನ್ ಕಾಲದಾಗ ಎಷ್ಟ ಮಾರ್ಕ್ಸ ತೊಗೊಂಡರು ಕಡಮಿನ’ ಅಂತ ಭಾಳ ಟೆನ್ಶನ್ ತೊಗೊಂಡಿದ್ದರು. ಹಂಗ ಅಂತ ನಾವ ಯಾರೂ ಅಕಿ ಮ್ಯಾಲೆ ಏನ ಪ್ರೆಶರ್ ಹಾಕಿದ್ದಿಲ್ಲಾ. ತನ್ನ ರೂಟಿನ್ ಸಂಗೀತ, ಆಟ ಅದರೊಳಗ ಅಭ್ಯಾಸನೂ ಮಾಡಿ 90% ಮಾಡಿದ್ದ ನಮ್ಮ ಮನ್ಯಾಗ ಎಲ್ಲಾರಿಗೂ ಭಾಳ ಖುಶಿ ಆಗೇದ. ಇದ ನಮಗೇಲ್ಲಾ ಹೆಮ್ಮೆ ಪಡೊ ವಿಷಯನ. ಮುಂದ ಅಕಿ ಏನ ಕಲಿಬೇಕ ಅಂತಾಳ ಅದನ್ನ ಕಲಸಲಿಕ್ಕೆ ನಾವ ರೆಡಿ ಇದ್ದೇವಿ. ಅಕಿ ಮುಂದಿನ ವಿದ್ಯಾಭ್ಯಾಸ ಹಿಂಗ ಸಾಗಲಿ ಅಂತ ಅಕಿಗೆ ಶುಭಕೋರುತ್ತಾ ಅಭಿನಂದನೆ ಹೇಳ್ತೇನಿ.....
We are proud of you Ananya, and wish you all the best.

SSLC ಒಳಗ ಉತ್ತೀರ್ಣರಾದ ಎಲ್ಲಾರಿಗೂ ಅಭಿನಂದನೆ....ನಿಮ್ಮದೇಲ್ಲಾ ಮುಂದಿನ ಭವಿಷ್ಯ ಉಜ್ವಲವಾಗಲಿ ಅಂತ ಹಾರೈಸ್ತೇನಿ.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
RCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರು