ಬೆಳಗಾವಿ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆ 94.75 ಅಂಕ ಗಳಿಸಿದೆ.
ಈ ಹಿನ್ನೆಲೆಯಲ್ಲಿ ಡಿಡಿಪಿಐ ಲೀಲಾವತಿ ಹಿರೇಮಠ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಗಾಣಿಗೇರ, ಜಿಲ್ಲಾಧ್ಯಕ್ಷ ಗಜಾನನ ಸೊಗಲನ್ನವರ, ಜಿಲ್ಲಾ ಕಾರ್ಯದರ್ಶಿ ಅಶೋಕ ಖೋತ,ನಗರ ಅಧ್ಯಕ್ಷ ಹೊಸೂರ, ಸವದತ್ತಿ ತಾಲೂಕಿನ ಅಧ್ಯಕ್ಷ ಕಾಜಗಾರ, ಪದಾಧಿಕಾರಿ ಮಹಾಂತ ಹಾಜರಿದ್ದರು.
