ಬೆಳಗಾವಿ: ತುರ್ತು ನಿರ್ವಹಣಾ ಕಾರ್ಯದ ನಿಮಿತ್ತ ಮೇ 12 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರ ವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.
ವ್ಯತ್ಯಯದ ಪ್ರದೇಶಗಳು : ಆಝಾದ ನಗರ ಪ್ರದೇಶ, ಹಳೇ ಗಾಂಧಿ ನಗರ, ದೀಪಕ ಗಲ್ಲಿ, ಸಂಕಮ್ ಹೋಟೆಲ್, ಬಾಗಲಕೋಟೆ ರಸ್ತೆ, ಕಲ್ಮಠ ರಸ್ತೆ, ಹಳೆ ಪಿಬಿ ರಸ್ತೆ, ಫೂಲ್ಬಾಗ್ ಗಲ್ಲಿ, ತಹಶೀಲ್ದಾರ ಗಲ್ಲಿ, ಬಾಂದೂರ ಹಲ್ಲಿ, ಪಾಟೀಲ ಗಲ್ಲಿ, ಬಸವನ ಕುಡಚಿ, ದೇವರಾಜ ಪ್ರದೇಶ, ಐ.ಬಿ ಸೆಂಟರ್, ಬಸ್ ಸ್ಟ್ಯಾಂಡ್, ಶೆಟ್ಟಿ ಗಲ್ಲಿ, ಕೀರ್ತಿ ಹೋಟೆಲ್, ಅರಣ್ಯ ಕಚೇರಿ, ಆರ್‌ಟಿಒ ಕಚೇರಿ, ಕೋತವಾಲ ಗಲ್ಲಿ, ಡಿಸಿಸಿ ಬ್ಯಾಂಕ್ ಖಡೇ ಬಜಾರ್ ಪ್ರದೇಶ, ಶೀತಲ್ ಹೋಟೆಲ್, ಕಾಕತಿವೇಸ್, ಶನಿವಾರ ಕೂಟ್, ಖಡೇ ಬಜಾರ್, ಸಮಾದೇವ ಗಲ್ಲಿ, ಗೋಂದಳಿ ಗಲ್ಲಿ, ನರವೇಕರ ಗಲ್ಲಿಮ ಕಚೇರಿ ಗಲ್ಲಿ, ಉಜ್ವಲ್ ನಗರ, ಗಾಂಧಿ ನಗರ, ಅಮನ್ ನಗರ, ಎಸ್.ಸಿ ಮೋಟರ್ಸ್ ಪ್ರದೇಶ, ಮಾರುತಿ ನಗರ, ದರ್ಬಾರ ಗಲ್ಲಿ, ತೆಂಗಿನಕೇರಿ ಗಲ್ಲಿ, ಆಜಾದ್ ಗಲ್ಲಿ, ಪಾಂನಗೊಳ ಗಲ್ಲಿ, ಭುವಿ ಗಲ್ಲಿ ಸೇರಿದಂತೆ ಸುತ್ತಲಿನ ಪ್ರದೇಶಗಳು
