This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಅವಳ ಪಾದದ ಗುರುತು ಕವನಕ್ಕೆ ಡಾ.ಡಿ.ಎಸ್‌. ಕರ್ಕಿ ಕಾವ್ಯ ಪ್ರಶಸ್ತಿ ಪ್ರಕಟ Dr. D.S. Karki Kavya Award announced


 

ಬೆಳಗಾವಿ :
ಬೆಳಗಾವಿಯ ಡಾ.ಡಿ.ಎಸ್.ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಲಾಗುವ‌ ರಾಜ್ಯ ಮಟ್ಟದ ಕರ್ಕಿ ಕಾವ್ಯ ಪ್ರಶಸ್ತಿ ಗೆ 2022 ನೇ ಸಾಲಿನ ಪ್ರಶಸ್ತಿಗೆ ಹುನಗುಂದದ ಡಾ.ಲಲಿತಾ ಹೊಸಪ್ಯಾಟಿ ಅವರ ಅವಳ ಪಾದದ ಗುರುತು ಕವನ ಸಂಕಲನ ಆಯ್ಕೆಯಾಗಿದ್ದು ದಿನಾಂಕ 15/1/2023 ರಂದು ಬೆಳಗಾವಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಅಧ್ಯಕ್ಷ ಎಸ್.ಡಿ.ಕರ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
‌‌‌


Jana Jeevala
the authorJana Jeevala

Leave a Reply