SHOCKING NEWS ಹೆರಿಗೆಗೆ ಬೆಳಗಾವಿ ಬಿಮ್ಸ್ ಗೆ ಬರಲೇಬೇಡಿ…! ಶೋಕ ತಂದ ಅಶೋಕ..!

ಬೆಳಗಾವಿ: ಬೆಳಗಾವಿಯ ಪ್ರತಿಷ್ಠಿತ ಬಿಮ್ಸ್ ನಲ್ಲಿ ಕಳೆದ ಮೂರು ತಿಂಗಳುಗಳ ಕಾಲ 41 ನವಜಾತ ಶಿಶುಗಳು ಮೃತಪಟ್ಟಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಈಗಿನ ಕಾಲದಲ್ಲಿ ಒಂದೋ ಅಥವಾ ಎರಡೋ ಮಕ್ಕಳನ್ನು ಹೇರುವುದು ಹರಸಾಹಸ. ಅಂತದ್ದರಲ್ಲಿ ಪರದಾಡುವ ಜನ, ಸರಕಾರಿ ಸೌಲಭ್ಯಕ್ಕೆ ಅತ್ಯಂತ ಕಡಿಮೆ ವೆಚ್ಚಕ್ಕಾಗಿ ಅದರಲ್ಲೂ ಉಚಿತವಾಗಿ ಜಿಲ್ಲಾ ಆಸ್ಪತ್ರೆಗೆ ಮೊರೆ ಹೋಗಿ ಅಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ, ಇದೀಗ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ನವಜಾತ ಶಿಶುಗಳ ಸಾವು ಅಲ್ಲೋಲಕಲ್ಲೋಲವನ್ನು ಉಂಟು ಮಾಡಿದೆ. ಆದರೆ, … Continue reading SHOCKING NEWS ಹೆರಿಗೆಗೆ ಬೆಳಗಾವಿ ಬಿಮ್ಸ್ ಗೆ ಬರಲೇಬೇಡಿ…! ಶೋಕ ತಂದ ಅಶೋಕ..!