BREAKING NEWS ಬೆಳಗಾವಿಗೆ ನೂತನ ಪೊಲೀಸ್ ಆಯುಕ್ತ ಯಾರು ಗೊತ್ತೇ ?

ವಾರದ ಹಿಂದೆ ಜನಜೀವಾಳ ನುಡಿದ ಭವಿಷ್ಯ ನಿಜವಾಯ್ತು


ಬೆಳಗಾವಿ :

ಬೆಳಗಾವಿ ಮಹಾನಗರದ ನೂತನ ಪೊಲೀಸ್ ಆಯುಕ್ತರಾಗಿ ಡಾ.ಎಂ.ಬಿ.ಬೋರಲಿಂಗಯ್ಯ
ಅವರನ್ನು ರಾಜ್ಯ ಸರಕಾರ ಇಂದು ನೇಮಕ ಮಾಡಿ ಆದೇಶ ಹೊರಡಿಸಿದೆ.

ಬೆಳಗಾವಿ ಪೊಲೀಸ್ ಕಮಿಷನರ್ ಆಗಿದ್ದ ಡಾ.ಕೆ. ತ್ಯಾಗರಾಜನ್ ಅವರನ್ನು ಡೆಪ್ಯುಟಿ ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ ಬೆಂಗಳೂರು ಇಲ್ಲಿಗೆ ನಿಯೋಜಿಸಲಾಗಿದೆ.

ವಾರ್ತಾ ಇಲಾಖೆಯ ಆಯುಕ್ತ ಡಾ ಪಿ ಹರ್ಷ ಅವರನ್ನು ಐಜಿಪಿ ಯಾಗಿ ಬಡ್ತಿ ಹೊಂದಿ ಅದೇ ಇಲಾಖೆಯಲ್ಲಿ ಮುಂದುವರಿದಿದ್ದಾರೆ.

 


Leave A Reply

Your email address will not be published.