ಬೆಳಗಾವಿಗೆ ಬಂತು ಒಮೈಕ್ರಾನ್

ಬೆಳಗಾವಿ : ಕೊರೊನಾ ವೈರಸ್ ರೂಪಾಂತರಿ ಒಮೈಕ್ರಾನ್ ಬೆಳಗಾವಿಗೆ ಪ್ರವೇಶಿಸಿದೆ. ಡಿಸೆಂಬರ್ 13 ರಂದು ಬೆಳಗಾವಿಗೆ ಆಗಮಿಸಿದ್ದ ನೈಜೀರಿಯನ್ ಪ್ರಜೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿತ್ತು. ಜಿನೋಮ್ ಸಿಕ್ವೆನ್ಸಿಂಗ್ ವರದಿ ವೇಳೆ ಒಮೈಕ್ರಾನ್ ದೃಢ ವಾಗಿದೆ. ಆತನನ್ನು ಬೆಳಗಾವಿ…

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ : ಏರಿಕೆಯತ್ತ ಆದಾಯ

ವಿಜಯಪುರ ವಾಣಿಜ್ಯ ತೆರಿಗೆ ಇಲಾಖೆಯಿಂದ ಬಂತು ಕೋಟಿ ಆದಾಯ ಬೆಳಗಾವಿ ವಿಭಾಗದ ಜಂಟಿ ಆಯುಕ್ತರ ನಿರಂತರ ಸಭೆಯ ಶ್ರಮ ಸಾರ್ಥಕ ಜನಜೀವಾಳ ಜಾಲ ವಿಜಯಪುರ / ಬೆಳಗಾವಿ: ವಿಜಯಪುರ ವಾಣಿಜ್ಯ ಇಲಾಖೆಯ ಅಧಿಕಾರಿಗಳ ತಂಡ ಸರಕಾರಕ್ಕೆ ಕೋಟ್ಯಂತರ ರೂ.ಗಳ ಆದಾಯ ಒದಗಿಸುವ ಮೂಲಕ ಅಮೋಘ ಸಾಧನೆ…

ಅಂದು ಖಾನಾಪುರ ದಟ್ಟಾರಣ್ಯದಲ್ಲಿ ಘಟಿಸಿತ್ತು ಹೆಲಿಕಾಪ್ಟರ್ ದುರಂತ

ಜ. ರಾವತ್ ಮರಣ ದುರಂತವೋ...ದೈವೆಚ್ಛೆಯೋ..! ಬೆಳಗಾವಿ:ಕಳೆದ 2005ರಲ್ಲಿ ಬೆಳಗಾವಿಯ ಖಾನಾಪುರದ ದಟ್ಟಾರಣ್ಯದಲ್ಲಿ ನಡೆದಿದ್ದ ಸೇನಾ ಹೆಲಿಕಾಪ್ಟರ್ ಪತನದ ಬಗ್ಗೆ ಹಿರಿಯ ಪತ್ರಕರ್ತರಾದ ರಾಜೇಂದ್ರ ಪಾಟೀಲ ನೆನಪು ಹಾಕಿದ್ದಾರೆ. ಅದೊಂದು ದಿನ 2005 ರ ಆಗಸ್ಟ್ ನಲ್ಲಿ 19 ಇರಬಹುದು, ಖಾನಾಪುರ ಬಳಿ…

ಸುಳ್ಳು ಮಾಹಿತಿ ನೀಡಿದ Zoo ಅಧಿಕಾರಿ…!? ಈ ಸುಳ್ಳಿನ ಹಿಂದೆ ಇರುವ ಮರ್ಮವೇನು..? ಸಿಂಹ ಸತ್ತಿತ್ತಾದರೂ ಹೇಗೆ…

ಜನಜೀವಾಳ ಜಾಲ: ಬೆಳಗಾವಿ: ಭೂತರಾಮನಟ್ಟಿ ಗ್ರಾಮದ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿನ ಸಿಂಹವೊಂದು ನಿನ್ನೆ ಸಾವನ್ನಪ್ಪಿದೆ. ಇದರ ಬಗ್ಗೆ ಅಲ್ಲಿನ ಅಧಿಕಾರಿಗೆ ಇಂದು ಬೆಳಗ್ಗೆ " ಜನ ಜೀವಾಳ" ದಿನಪತ್ರಿಕೆಯ ವರದಿಗಾರ ಕರೆ ಮಾಡಿ ಕೇಳಿದಾಗ ಆ ಅಧಿಕಾರಿ ಅಂತಹ ಯಾವುದೇ ಸಿಂಹ ನಮ್ಮಲ್ಲಿ ಸತ್ತಿಲ್ಲ.…

ಭೂತರಾಮನಹಟ್ಟಿ ZOO ದಲ್ಲಿನ ಸಿಂಹ ಸಾವು

ಲಕ್ಷಾಂತರ ರೂ ವೆಚ್ಚ ಮಾಡಿದರೂ ಬೇಜವಾಬ್ದಾರಿಗೆ ಪ್ರಾಣ ಕಳೆದುಕೊಂಡಿತಾ ಮೂಕ ಜೀವಾ..? ಮೂರು ತಿಂಗಳ ಹಿಂದಷ್ಟೇ ಭೂತರಾಮನಹಟ್ಟಿ ಕಿರು ಮೃಗಾಲಯಕ್ಕೆ ಕೋಟ್ಯಾಂತರ ರೂ ಖರ್ಚು ಮಾಡಿ ಜನರ ವೀಕ್ಷಣೆಗೆ ತಂದಿದ್ದ ನಕುಲ ಸಿಂಹ ಸರಿಯಾದ ವ್ಯವಸ್ಥೆ ಇಲ್ಲದೆ ಅನಾರೋಗ್ಯದಿಂದ ಸಾವನ್ನಪ್ಪಿದೆ. ನಕುಲ…

ಆಳ್ವಾಸ್ ನಿಂದ ಕೆಸರ್ ಡ್ ಒಂಜಿ ದಿನ : ಕೃಷಿ ಸಾಧಕರಾದ ರಾಜು ಗೌಡ, ವಾರಿಜ ಮಿಜಾರು ಅವರಿಗೆ ಸನ್ಮಾನ

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರಗತಿಪರ ಕೃಷಿಕರಾದ ರಾಜು ಗೌಡ ಅರೆಮಜಲು ಪಲ್ಕೆ ಮತ್ತು ಕೃಷಿ ಕಾರ್ಮಿಕೆ ವಾರಿಜ ಮಿಜಾರು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಮೂಡುಬಿದಿರೆ : ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಮಿಜಾರು ಇದರ ಮಾಹಿತಿ ತಂತ್ರಜ್ಞಾನ ವಿಭಾಗದ ವತಿಯಿಂದ ಕೆಸರ್‌ಡ್…

ಕಾನೂನು ವಿಶ್ವವಿದ್ಯಾಲಯದ ನಿಲುವು ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿಗಳು

ಬೆಳಗಾವಿ :ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ(KSLU ) ತೆಗೆದುಕೊಂಡಿರುವ ಕೆಲ ನಿರ್ಣಯಗಳಿಂದ ವಿದ್ಯಾರ್ಥಿಗಳಿಗೆ ಆದ ತೊಂದರೆಗಳ ಕುರಿತು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ರವಾನಿಸಿದರು. ಕರ್ನಾಟಕ ರಾಜ್ಯ ಕಾನೂನು…

ಪರಿಷತ್ ರಣತಂತ್ರ ಹೆಣೆದ ಟ್ರಬಲ್ ಶೂಟರ್

ಬೆಳಗಾವಿ : ಬೆಳಗಾವಿಯಲ್ಲಿ ಕೆಪಿಸಿಸಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇಲ್ಲಿ ಬಹಳ ಒಳ್ಳೆಯ ವಾತಾವರಣ ಇದೆ. ಮಳೆ, ಬೆಳೆ ಎಲ್ಲವೂ ಚೆನ್ನಾಗಿ ಆಗುತ್ತಿದ್ದು, ರಾಜಕೀಯದಲ್ಲೂ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೇವೆ. ಕಳೆದ ಬಾರಿಗಿಂತ…

ರಾಯಬಾಗದಲ್ಲಿ ಭರ್ಜರಿ ಬೇಟೆ ಮಾಡಿದ ಬೆಳಗಾವಿ CID ತಂಡ.

ದಿ. 26-11-2021 ರಂದು ಖಚಿತ ಮಾಹಿತಿ ಆಧರಿಸಿ ಬೆಳಗಾವಿ ಸಿಐಡಿ ಘಟಕದ ಡಿಟೆಕ್ಟಿವ್ ಸಬ್ - ಇನ್ಸ್ಪೆಕ್ಟರ್ ಲಕ್ಷ್ಮಣ ಹುಂಡರದ ಹಾಗೂ ತಂಡ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕಂಚಕರವಾಡಿ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು…

ನಾಲ್ಕನೇ ಬಾರಿ ಪಿಎಚ್ ಡಿ

ಜನಜೀವಾಳ ಜಾಲ : ಬೆಳಗಾವಿ : ಡಾ.ಅಶೋಕ ದಳವಾಯಿಯವರಿಗೆ ನಾಲ್ಕನೇ ಬಾರಿ ಪಿಎಚ್ ಡಿ (P hd) ಪದವಿ ದೊರೆಯಲಿದೆ. ಒಡಿಸ್ಸಾ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದವರು ದಳವಾಯಿಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಕಟಿಸಿದ್ದಾರೆ. ಡಿಸೆಂಬರ್ 18, 2021ರಂದು ವಿಶ್ವವಿದ್ಯಾಲಯದ ಡಾ.…