ಗ್ರಾಮೀಣ ಎಸಿಪಿಯಾಗಿ ಎಸ್ ವಿ ಗಿರೀಶ್ ಅಧಿಕಾರ ಸ್ವೀಕಾರ..!

ಗ್ರಾಮೀಣ ಎಸಿಪಿಯಾಗಿ ಎಸ್ ವಿ ಗಿರೀಶ್ ಅಧಿಕಾರ ಸ್ವೀಕಾರ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಗ್ರಾಮೀಣ ಎಸಿಪಿಯಾಗಿ ಎಸ್ ವಿ ಗಿರೀಶ್ ಅಧಿಕಾರ ಸ್ವೀಕಾರ..!

ಗಣಪತಿ ಗುಡಾಜೀ ನಿವೃತ್ತಿ ಸ್ಥಳಕ್ಕೆ ಜಿದ್ದಾಜಿದ್ದಿ ಮೇಲೆ ಬಂದ ಅಧಿಕಾರಿ.

ಬೆಳಗಾವಿ: ಇತ್ತೀಚೆಗಷ್ಟೇ ಕಮೀಷನರ್ ವ್ಯಾಪ್ತಿಯ ಗ್ರಾಮೀಣ ವಿಭಾಗದ ಎಸಿಪಿಯಾಗಿದ್ದ ಗಣಪತಿ ಗುಡಾಜಿ ಅವರು ವಯೋ ನಿವೃತ್ತಿಯಿಂದ ಖಾಲಿಯಾಗಿದ್ದ ಸ್ಥಾನಕ್ಕೆ ತಿವ್ರ ಪೈಪೋಟಿ ಮಾಡಿ ಮಾಜಿ ಎಸಿಪಿ ಗುಡಾಜಿ ಕೃಪಾಕಟಾಕ್ಷದಿಂದ ಗುಪ್ತವಾರ್ತೆ ಇಲಾಖೆಯಿಂದ ಗ್ರಾಮೀಣ ಎಸಿಪಿ ಸ್ಥಾನ ಪಡೆಯುವಲ್ಲಿ ಹಾಸನ ಮೂಲದ ಪೊಲೀಸ ಅಧಿಕಾರಿ ಎಸ್ ವಿ ಗಿರೀಶ್ ಯಶಸ್ವಿಯಾಗಿದ್ದಾರೆ.

ಇಂದು ಬೆಳಗ್ಗೆ ಅವರು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಅಥಣಿ ಡಿಎಸ್ಪಿ ಯಾಗಿ ಕೆಲಸ ಮಾಡಿ ಭೇಷ ಅನಸಿಕೊಂಡಿದ್ದರು.