ಸವದತ್ತಿಯಲ್ಲಿ ಶಾರ್ಟ್ ಸರ್ಕ್ಯೂಟ್: ಅಪಾರ ಹಾನಿ

ಸವದತ್ತಿಯಲ್ಲಿ ಶಾರ್ಟ್ ಸರ್ಕ್ಯೂಟ್:  ಅಪಾರ ಹಾನಿ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಜನಜೀವಾಳ ಜಾಲ ಸವದತ್ತಿ : ಸವದತ್ತಿಯ ರಾಮಾಪುರ ಸೈಟ್ ನ ತಾರಿಹಾಳ ಓಣಿಯ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ  ಬೆಂಕಿ ಹೊತ್ತಿ ಉರಿದಿದೆ.

S.V.ಶಿರಹಟ್ಟಿಮಠ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿದೆ. ನಿನ್ನೆ ಸಾಯಂಕಾಲ 6 ಗಂಟೆಗೆ  ಘಟನೆ ನಡೆದಿದೆ.

ಸ್ಥಳಕ್ಕೆ ಅಗ್ನಿಶಾಮಕದಳ,ಪೋಲಿಸರು ಭೇಟಿ ಪರಿಶೀಲನೆ ಮಾಡಿದರು.ಮನೆಯೊಳಗೆ ಇದ್ದ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ.ಸವದತ್ತಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ.