ಪಕ್ಕದ ಮಹಾರಾಷ್ಟ್ರದಲ್ಲಿ ಫೆ.15 ರವರೆಗೂ ಶಾಲಾ-ಕಾಲೇಜುಗಳು ಬಂದ್

ಪಕ್ಕದ ಮಹಾರಾಷ್ಟ್ರದಲ್ಲಿ ಫೆ.15 ರವರೆಗೂ ಶಾಲಾ-ಕಾಲೇಜುಗಳು ಬಂದ್
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಮುಂಬೈ :
ಕೊರೊನಾ ವೈರಸ್ ಸ್ಫೋಟಗೊಂಡ ಹಿನ್ನಲೆಯಲ್ಲಿ ಫೆಬ್ರವರಿ 15 ರವರೆಗೆ ಶಾಲಾ- ಕಾಲೇಜು ಮತ್ತು ಕೋಚಿಂಗ್ ಸೆಂಟರ್ ಗಳನ್ನು ಮುಚ್ಚಲು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಈಜುಕೊಳ, ಜಿಮ್, ಮ್ಯೂಸಿಯಂ ಸಹ ಮುಚ್ಚಲು ಸೂಚಿಸಿದೆ. ಕಟಿಂಗ್ ಶಾಪ್, ಬಾರ್ -ಹೋಟೆಲ್, ಥಿಯೇಟರ್, ಆಡಿಟೋರಿಯಂ ಶೇಕಡಾ ಐವತ್ತರಷ್ಟು ಆಸನ ಸಾಮರ್ಥ್ಯ ದಲ್ಲಿ ಮಾತ್ರ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದೆ. ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆ ವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಐದಕ್ಕಿಂತ ಹೆಚ್ಚು ಜನರು ಓಡಾಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.