KPTCL ಪರೀಕ್ಷಾ ಅಕ್ರಮ: ಗೋಕಾಕದವ ಬಂಧನ

KPTCL ಪರೀಕ್ಷಾ ಅಕ್ರಮ: ಗೋಕಾಕದವ ಬಂಧನ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ: ಜನ ಜೀವಾಳ ಜಾಲ: ಭಾನುವಾರದ KPTCL ಜೂನಿಯರ್ ಅಸಿಸ್ಟಂಟ್ ಪರೀಕ್ಷೆಯಲ್ಲಿ ನಕಲಿಗಾಗಿ ಸ್ಮಾರ್ಟ್ ವಾಚ್ ಉಪಯೋಗಿಸಲೆತ್ನಿಸಿದ ಆರೋಪದಲ್ಲಿ ಅಭ್ಯರ್ಥಿ  ಸಿದ್ದಪ್ಪ ಮಡ್ಧಿಹಳ್ಳಿ ಮೇಲೆ ಗೋಕಾಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ಈಗಾಗಲೇ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನೊಬ್ಬನ ಶೋಧಕ್ಕಾಗಿ ಎರಡು ತಂಡ ರಚಿಸಲಾಗಿದೆ ಎಂದು ಎಸ್ಪಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಮಾಡುವ ಅಭ್ಯರ್ಥಿಗಳು ಹಾಗೂ ಏಜೆಂಟರ್ ತಪಾಸಣೆ ಪೊಲೀಸ್ ಇಲಾಖೆ ನಡೆಸಿದೆ.