ಅನೈತಿಕ ಸಂಬಂಧ ; ಕೊಲೆಯಲ್ಲಿ ಪರ್ಯಾವಸಾನ

ಅನೈತಿಕ ಸಂಬಂಧ ; ಕೊಲೆಯಲ್ಲಿ ಪರ್ಯಾವಸಾನ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ:
ಅನೈತಿಕ ಸಂಬಂಧ ಆರೋಪ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನೇ ಕೊಲೆಗೈದ ಘಟನೆ ಸವದತ್ತಿ ಪಟ್ಟಣದಲ್ಲಿ ನಡೆದಿದೆ.

ಆರೋಪಿತ ಪತಿ ಮೆಹಬೂಬಸಾಬ್ ಗರಿಬಸಾಬ ಗೊರವನಕೊಳ್ಳ(೩೦) ಬಂಧೀತ.
ಶಬಾನಾ ಹತ್ಯೆಗೊಳಗಾದ ದುರ್ದೈವಿ. ಪತಿ ಪತ್ನಿಯ ನಡುವೆ ಜಗಳ ಇರುತ್ತಿದ್ದರಿಂದ ಶಬಾನಾ ತನ್ನ ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.
ಸ್ಥಳಕ್ಕೆ ಸವದತ್ತಿ ಪೊಲೀಸರು ತೆರಳಿ ಪರಿಶೀಲಿಸಿದರು. ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.