ITBP ಯೋಧ ಕಾಣೆ..!

ITBP ಯೋಧ ಕಾಣೆ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ITBP ಯೋಧ ಕಾಣೆ..!

ಬೆಳಗಾವಿ : ತಾಲೂಕಿನ ಹಾಲಭಾವಿ ಗ್ರಾಮದಲ್ಲಿರುವ 44ನೇ ITBP ಕ್ಯಾಂಪಗೆ ಆಂದ್ರ ಪ್ರದೇಶದ ಚಿತ್ತೋರನಲ್ಲಿರು 53  ನೇ ಬಟಾಲಿಯನಿಂದ ಇಲ್ಲಿಗೆ ತರಬೇತಿ ಪಡೆಯಲು ಬಂದಿದ್ದ ಮುಖ್ಯ ಪೇದೆ (ಜೆಡಿ) ತರಬೇತಿ ಪಡೆಯಲು ಇಷ್ಟವಿಲ್ಲದೆ ಮರಳಿ ಮೂಲ ಬಟಾಲಿಯನ್ ಗೂ ತೆರಳದೆ ಕಾಣೆಯಾಗಿದ್ದಾನೆ ಎಂದು ಹಾಲಭಾವಿ ಬಟಾಲಿಯನ್ ಸಿಬ್ಬಂದಿ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಉತ್ತರ ಪ್ರದೇಶ ರಾಜ್ಯದ ಬರೈತ ಜಿಲ್ಲೆಯ ಸಾ॥ ಬಹೇಲಿ ಮೂಲದ 44 ವರ್ಷದ ಮಹ್ಮದಹಸನ್ ಅಬ್ದುಲ್ ಹಸನ್ ಶೇಖುಪೂರ  ಕಾಣೆಯಾದ ಯೋಧ.

ಈತನ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕರೆ ತಕ್ಷಣ ಕಾಕತಿ ಪೊಲೀಸ್ ಠಾಣೆ 08312405203 ದೂರವಾಣಿ ಸಂಖ್ಯೆಗೆ ತಿಳಿಸಲು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.