ನೂತನ ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ರಚನೆ

ನೂತನ ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ರಚನೆ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಕರ್ನಾಟಕ ಮಾಧ್ಯಮ ಮಾನ್ಯತಾ ನಿಯಮಗಳು -2009  ಸರ್ಕಾರದ ಆದೇಶದನ್ವಯ , ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿಯನ್ನು ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ರಚಿಸಲಾಗಿದೆ . 

 ಸರ್ಕಾರದ ಆದೇಶದಲ್ಲಿ ಹಾಲಿ ಕರ್ನಾಟಕ ಮಾಧ್ಯಮ ಮಾನತಾ ನಿಯಮಗಳ ನಿಯಮ 6 ( ೪ ) ರಲ್ಲಿ ಸರ್ಕಾರದ ವತಿಯಿಂದ ನಾಮ ನಿರ್ದೇಶನ ಮಾಡಲಾಗುವ ಮೂವರು ಸದಸ್ಯರ ಸಂಖ್ಯೆಯನ್ನು ಐವರು ಸದಸ್ಯರಿಗೆ ಹೆಚ್ಚಿಸಲಾಗಿದೆ . 

ವಿವರ ಹೀಗಿದೆ.:

 1. ಇಲಾಖಾ ಮುಖ್ಯಸ್ಥರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಬೆಂಗಳೂರು : ಅಧ್ಯಕ್ಷರು , 

2. ಶ್ರೀ ಹನುಮಂತರಾವ್ ಭೈರಾಮಡಗಿ , ಹಿರಿಯ ವರದಿಗಾರರು , ಉದಯವಾಣಿ ದಿನಪತ್ರಿಕೆ , ಕಲಬುರಗಿ - ಸದಸ್ಯರು 

3. ಶ್ರೀ ರುದ್ರಣ ಹರ್ತಿಕೋಟೆ , ಸುದ್ದಿ ವಿಭಾಗದ ಮುಖ್ಯಸರು , ವಿಜಯವಾಣಿ , ಬೆಂಗಳೂರು , ( ಬೆಂಗಳೂರು ವರದಿಗಾರರ ಒಕ್ಕೂಟದ ಮುದ್ರಣ ಮಾಧ್ಯಮದ ಓರ್ವ ಪ್ರತಿನಿಧಿ ) -ಸದಸ್ಯರು 

4 ಶ್ರೀ ಮೋಹನ್ ಕುಲಕರ್ಣಿ , ಸಂಪಾದಕರು , ಸತ್ಯಕ್ರಾಂತಿ , ವಿಜಯಪುರ , ( ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಸಂಪಾದಕರ ಸಂಘದ ಓರ್ವ ಪ್ರತಿನಿಧಿ ) - ಸದಸ್ಯರು 

5  ಶ್ರೀ ಎ.ಹರಿಪ್ರಸಾದ್ , ಟಿ.ಎ -9 ಕರ್ನಾಟಕ , ಮುಖ್ಯ ನಿರ್ಮಾಪಕರು , ( ಬೆಂಗಳೂರು ವರದಿಗಾರ ಒಕ್ಕೂಟದ ವಿದ್ಯುನ್ಮಾನ ಮಾಧ್ಯಮದ ಓರ್ವ ಪ್ರತಿನಿಧಿ ) -ಸದಸ್ಯರು

6. ಶ್ರೀ ಕೆ.ಎಸ್.ಗಣೇಶ್ , ಹಿರಿಯ ಛಾಯಾಗ್ರಾಹಕರು , ವಿಜಯ ಕರ್ನಾಟಕ , ಬೆಂಗಳೂರು , ( ಬೆಂಗಳೂರು ಛಾಯಗ್ರಾಹಕ / ಕ್ಯಾಮರಾಮನ್ ಒಕ್ಕೂಟದ ಓರ್ವ ಪ್ರತಿನಿಧಿ ಸದಸ್ಯರು 

7. ಶ್ರೀಮತಿ ಹೆಚ್.ಪಿ.ಪುಣ್ಯವತಿ , ಹಿರಿಯ ವರದಿಗಾರರು , ವಿಜಯ ಕರ್ನಾಟಕ ಬೆಂಗಳೂರು ( ಸರ್ಕಾರದಿಂದ ನಾಮ ನಿರ್ದೇಶಿತ ಪತ್ರಕರ್ತರ ಓರ್ವ ಮಹಿಳಾ ಪ್ರತಿನಿಧಿ ) - ಸದಸ್ಯರು

 8. ಶ್ರೀ ವಿನೋದ್ ಕುಮಾರ್.ಬಿ.ನಾಯಕ್ , ಸಹಾಯಕ ಸಂಪಾಕರು , ಸುವರ್ಣ ಟಿ.ವಿ.ಚಾನಲ್ , ಬೆಂಗಳೂರು . ( ಸರ್ಕಾರ ರ್ಕಾರದಿಂದ ನಾಮ ನಿರ್ದೇಶಿತ ) - ಸದಸ್ಯರು 

9. ಶ್ರೀ ಹೆಚ್.ಎಸ್.ರವೀಶ್ , ರಾಜಕೀಯ ವಿಭಾಗದ ಮುಖ , ಸ್ಮರು , ಪಬ್ಲಿಕ್ ಟಿ.ಎ. ಬೆಂಗಳೂರು ( ಸರ್ಕಾರದಿಂದ ನಾಮ ನಿರ್ದೇಶಿತ ) -ಸದಸ್ಯರು

 10. ಶ್ರೀ ವಿಜಯಕುಮಾರ್ ಮಲಗಿಹಾಳ್ ವಿಶೇಷ ಬಾತಿ ದಾರರು , ಕನ್ನಡ ಪ್ರಭ , ಬೆಂಗಳೂರು ( ಸರ್ಕಾರದ ನಾಮ ನಿರ್ದೇಶಿತ ಪ್ರತಿನಿಧಿ ) , ಸದಸ್ಯರು 

11. ಶ್ರೀ ಶಂಕರ್ ಪಾಗೋಜಿ , ಹಿರಿಯ ವರದಿಗಾರರು , ಉದಯವಾಣಿ , ಬೆಂಗಳೂರು ( ಸರ್ಕಾರದ ನಾಮ ನಿರ್ದೇಶಿತ ಪ್ರತಿನಿಧಿ ) - ಸದಸ್ಯರು 

12. ಉಪ ನಿರ್ದೇಶಕರು , ಕೇಂದ್ರ ಕಚೇರಿ ಸುದ್ದಿ ಮತ್ತು ಪತ್ರಿಕಾ ಶಾಖೆ ) , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಬೆಂಗಳೂರು : ಸದಸ್ಯ ಕಾರ್ಯದರ್ಶಿ