ಕೊನೆಗೂ ಮುರುಘಾ ಮಠ ಶ್ರೀಗಳ ಬಂಧನ

ಕೊನೆಗೂ ಮುರುಘಾ ಮಠ ಶ್ರೀಗಳ ಬಂಧನ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಕೊನೆಗೂ ಮುರುಘಾ ಮಠ ಶ್ರೀಗಳ ಬಂಧನ 

ಚಿತ್ರದುರ್ಗ :
ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಕೊನೆಗೂ ಮುರುಘಾಮಠದ ಶ್ರೀ ಗಳ ಬಂಧನವಾಗಿದೆ. ಗುರುವಾರ ರಾತ್ರಿ ಸ್ವಾಮೀಜಿಗಳ ಬಂಧನವಾಗಿದೆ.
ಇದೀಗ ಚಿತ್ರದುರ್ಗ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.