ದೇವಗಿರಿಯ ಯುವತಿ ನಾಪತ್ತೆ..!

ದೇವಗಿರಿಯ ಯುವತಿ ನಾಪತ್ತೆ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ದೇವಗಿರಿಯ ಯುವತಿ ನಾಪತ್ತೆ..!

ಬೆಳಗಾವಿ : ತಾಲೂಕಿನ ದೇವಗಿರಿ ಗ್ರಾಮದ ಜೋಮಲಿಂಗೇಶ್ವರ ಗಲ್ಲಿಯ 20 ವರ್ಷದ ಶಿವಾನಿ ಜೋಮಾ ಪಾಟೀಲ ಎಂಬ ಯುವತಿ ನಿನ್ನೆ (ಶನಿವಾರ) ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಡೋಲಿ ಗ್ರಾಮಕ್ಕೆ ಹೊಲಿಗೆ ಕ್ಲಾಸಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಮನೆಗೆ ಬರಳಿ ಬಾರದೆ ಕಾಣೆಯಾಗಿದ್ದಾಳೆ ಎಂದು ಅವರ ತಂದೆ ಜೋಮಾ ಶಿವಾಜಿ ಪಾಟೀಲ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.