ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ ಬೆಳಗಾವಿಯ ಅವಳಿ ಅಣ್ಣ-ತಂಗಿ !

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ ಬೆಳಗಾವಿಯ ಅವಳಿ ಅಣ್ಣ-ತಂಗಿ !
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ :

ಬೆಳಗಾವಿಯ ಕುಮಾರಸ್ವಾಮಿ ಬಡಾವಣೆಯ ನಿವಾಸಿಗಳಾದ ಸುಜಾತಾ ಮಹಾದೇವ ಹೊಂಗಲ ಇವರ ಅವಳಿ ಮಕ್ಕಳಾದ ವೈಭವ ಹೊಂಗಲ 590 ಅಂಕಗಳು ಮತ್ತು ವೈಷ್ಣವಿ  ಹೊಂಗಲ 586 ಅಂಕಗಳೊಂದಿಗೆ ಇವರು
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತೀರ್ಣರಾಗಿ ಗಮನ ಸೆಳೆದಿದ್ದಾರೆ.
ಅಣ್ಣನಿಗಿಂತ ತಂಗಿ 
ಕೇವಲ 3 ಅಂಕ ಕಡಿಮೆ ಪಡೆದಿರುವುದು ವಿಶೇಷವಾಗಿದೆ.