ಬೆಳಗಾವಿ ಜಿಲ್ಲೆಯ 45 ಅತ್ಯುತ್ತಮ ಶಿಕ್ಷಕರ ಪಟ್ಟಿ ಬಿಡುಗಡೆ..!

ಬೆಳಗಾವಿ ಜಿಲ್ಲೆಯ 45 ಅತ್ಯುತ್ತಮ ಶಿಕ್ಷಕರ ಪಟ್ಟಿ ಬಿಡುಗಡೆ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಜನ ಜೀವಾಳ ಜಾಲ ಬೆಳಗಾವಿ: ಸೆಪ್ಟೆಂಬರ್ 5ರಂದು ಜರಗಲಿರುವ ಶಿಕ್ಷಕರ ದಿನಾಚರಣೆಯ ನಿಮಿತ್ಯ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಉಪನಿರ್ದೇಶಕರ ಕಾರ್ಯಾಲಯ , ಸಾರ್ವಜನಿಕ ಶಿಕ್ಷಣ ಇಲಾಖೆ , ಬೆಳಗಾವಿ ( ದ ) ಇವರು  2022 ರ ಅತ್ಯುತ್ತಮ ಶಿಕ್ಷಕರ ವಿವಿಧ ವಿಭಾಗಗಳ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಬೆಳಗಾವಿಯ ಕುಮಾರ ಗಂಧರ್ವ ಮಂದಿರ, ಚಿಕ್ಕೋಡಿ ಪದ್ಮಮಂಗಲ ಕಾರ್ಯಾಲಯದಲ್ಲಿ ಸೆ. ೫ ರಂದು ೧೧ ಗಂಟೆಗೆ ಜರುಗಲಿರುವ ಭವ್ಯ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಗುವುದು. ಅವರ ವಿವರ "ಜನಜೀವಾಳ" ಕ್ಕೆ ಬ್ರೇಕಿಂಗ್ ಮಾಹಿತಿ ಲಭ್ಯವಾಗಿದೆ. 

ಪ್ರಾಥಮಿಕ ಕಿರಿಯ ಶಾಲಾ ವಿಭಾಗದಿಂದ ಜಿಲ್ಲಾ ಮಟ್ಟಕ್ಕೆ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು

1) ಮಹಾವೀರ ಭರಮಪ್ಪ ಕಲಗೌಡ , ಸಹ ಶಿಕ್ಷಕರು , ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಲಿಂಗದಳ್ಳಿ ತಾ: ಚ.ಕಿತ್ತೂರ

2 )  ಗೀತಾ ಉ. ಕಡಕೋಳ , ಸಹ ಶಿಕ್ಷಕರು , ಸರಕಾರಿ ಕಿರಿಯ ಪ್ರಾಥಮಿಕ ಶಾಲೆ , ರುದ್ರಾಪೂರ ತಾಂಡ ತಾ. ಸವದತ್ತಿ 

3) ಬಸವರಾಜ ವಿ ಗಡಾದ , ಸಹ ಶಿಕ್ಷಕರು ಸರಕಾರಿ ಕಿರಿಯ ಮರಾಠಿ ಪ್ರಾಥಮಿಕ ಶಾಲೆ ಶಿವಾಜಿ ನಗರ, ತಾ: ಖಾನಾಪೂರ

 4 ) ಕಸ್ತೂರಿ ಚ ಕುಂಟೋಜಿ ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೂದನೂರ ತಾ: ರಾಮದುರ್ಗ 

5 ) ವೀರೇಂದ್ರ ಶಿ. ದೇಸಾಯಿ , ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ರಾಜಹಂಸಗಡ ತಾ : ಬೆಳಗಾವಿ ತಾಲ್ಲೂಕ 

6 ) ಗೀತಾ ವಾಲಿಶೆಟ್ಟಿ ಸಹ ಶಿಕ್ಷಕಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಮರ್ಥ ನಗರ ಬೆಳಗಾವಿ 

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಜಿಲ್ಲಾ ಮಟ್ಟಕ್ಕೆ ಪ್ರಶಸ್ತಿಗೆ ಆಯ್ಕೆಯಾದವರು

 1 ) ಶಿಲ್ಪಾ ಸಾವಳಗಿ, ಸಹ ಶಿಕ್ಷಕಿ , ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ದಿಂಡಲಕೊಪ್ಪ ತಾ: ಚ.ಕಿತ್ತೂರ 

2 ) ಎಂ.ಬಿ.ಗಣಾಚಾರಿ , ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲವಾಡ ತಾ : ಬೈಲಹೊಂಗಲ

3 ) ವಿಜಯಕಾಂತ ಮ ಮರಡಿ, ಸಹ ಶಿಕ್ಷಕರು ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಜೀವನೂರ ತಾ: ಸವದತ್ತಿ 

4 ) ದಶರಥ ವೆಂಕಟ ಕುಂಬಾರ , ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆ ನಿಡಗಲ, ತಾ.ಖಾನಾಪೂರ

5 ) ಅಶೋಕ ವೆಂ.ಬೂದಿ , ಸಹ ಶಿಕ್ಷಕರು , ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಭಾಗೋಜಿಕೊಪ್ಪ , ತಾ. ರಾಮದುರ್ಗ 

6 ) ಕಿರಣ ಗಂಗಾಧರ ಕರಂಬಳಕರ, ಸಹ ಶಿಕ್ಷಕ ಸರಕಾರಿ ಮಾದರಿ ಪ್ರಾಥಮಿಕ ಮರಾಠಿ ಶಾಲೆ ಕಾಕತಿ ತಾ : ಬೆಳಗಾವಿ

7 ) ರಂಜನಾ ಶ್ರೀ ಮೇಲಿನಮನಿ, ಸಹ ಶಿಕ್ಷಕರು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಿವಬಸವನಗರ ಬೆಳಗಾವಿ.

ಪ್ರೌಢ ಶಾಲಾ ವಿಭಾಗದಿಂದ ಜಿಲ್ಲಾ ಮಟ್ಟಕ್ಕೆ ಪ್ರಶಸ್ತಿ ಪಡೆದವರ ವಿವರ:

1 ) ಶಂಕರ ಈ. ಕಳಸಣ್ಣವರ , ಸಹ ಶಿಕ್ಷಕರು 
ಶ್ರೀ ಕಲಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು ( ಪ್ರೌಢ ವಿಭಾಗ ) , ಎಂ.ಕೆ.ಹುಬ್ಬಳ್ಳಿ , ತಾ : ಚ.ಕಿತ್ತೂರ 

2 ) ಅಪ್ಪಾಸಾಹೇಬ ಬಿ. ಪಾಟೀಲ, ಸಹ ಶಿಕ್ಷಕರು, ಆರ್.ಇ.ಎಸ್.ಪ್ರೌಢ ಶಾಲೆ ಸಂಪಗಾವ ತಾ : ಬೈಲಹೊಂಗಲ

3 ) ವಿಜಯಶ್ರೀ ಗಂ ಪಾಟೀಲ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ, ಶಿವಾಪೂರ ತಾ : ಸವದತ್ತಿ

4 ) ಲಕ್ಷಣ ಪ. ಪಾಟೀಲ, ಸಹ ಶಿಕ್ಷಕ, ನೆಹರು ಸ್ಮಾರಕ ಸಂಯುಕ್ತ ಪದವಿ ಪೂರ್ವ ಕಾಲೇಜು ( ಪ್ರೌಢ ಶಾಲಾ ವಿಭಾಗ ) ಬೀಡಿ ಕಾ : ಖಾನಾಪೂರ 

5 ) ಶಶಿಧರ ವೀ. ಕಲ್ಯಾಣಶೆಟ್ಟಿ , ಸಹ ಶಿಕ್ಷಕ, ಎಮ್.ಎಸ್.ಎಸ್ . ಪ್ರೌಢ ಶಾಲೆ ಮುಳ್ಳೂರ (ಅನುದಾನಿತ) ತಾ:ರಾಮದುರ್ಗ 

6 ) ಬಿ.ಪಿ.ಕಾನಶಿಡೆ, ಮುಖ್ಯ ಶಿಕ್ಷಕರು, ಮಹಾರಾಷ್ಟ್ರ ಹೈಸ್ಕೂಲ್ ಯಳ್ಳೂರ ತಾ: ಬೆಳಗಾವಿ ಗ್ರಾಮೀಣ 

7) ರೇಖಾ ಜಿ ನಾಯಕ ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢ ಶಾಲೆ, ಕಣಬರ್ಗಿ ತಾ : ಬೆಳಗಾವಿ ನಗರ

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ ಆಯ್ಕೆಯಾದ ತಾಲೂಕಾವಾರು  ಶಿಕ್ಷಕರ ಪಟ್ಟಿ ಇಂತಿದೆ :

1. ಪ್ರಕಾಶ್ ಜೋಡತ್ತಿ, ಕಪ್ಪಲಗುದ್ದಿ ತೋಟ.ರಾಯಬಾಗ

2. ತಾರಾಮಾ ಮುಜಾವರ್ ಕುರುಬಗೋಡಿ, ಹಾರೂಗೇರಿ. ರಾಯಬಾಗ

3. ಸಂಜಯ್ ಮಗದುಮ್, ಹೊಸ ಮಮದಾಪುರ. ನಿಪ್ಪಾಣಿ

4. ಪ್ರಕಾಶ ಪೂರ್ವೆ, ಹಳ್ಳದಪಟ್ಟಿ ಗಳತಗಾ. ನಿಪ್ಪಾಣಿ

5. ದಿಲೀಪ್ ಭಜಂತ್ರಿ, ಕುಮಟಗಿ ತೋಟ, ಕೊಕಟನೂರ ಅಥಣಿ

6. ಮೋಹನ ಕುಲಕರ್ಣಿ ನಂ- 4 ಶಾಲೆ, ಅಥಣಿ

7. ದಿಲೀಪ್ ರಜಪೂತ, ದಾಸರಟ್ಟಿ ಹುಕ್ಕೇರಿ.

8. ಪ್ರತಿಭಾ ದೇಯನ್ನವರ ಜನಮಟ್ಟಿ ತೋಟ ಯಾದಗೂಡ ಹುಕ್ಕೇರಿ 

9. ಶಿವಪ್ಪ ಡೋಣವಾಡ, ವಡೇರಟ್ಟಿ, ಮೂಡಲಗಿ, 

10. ರುದ್ರಪ್ಪ ಯಾದವಾಡ, ಭಂಗಿ ತೋಟ ಪಾಮಲದಿನ್ನಿ ಮೂಡಲಗಿ 

11. ವಿಠ್ಥಲ್ ಇಟ್ಟನ್ನವರ ಹನುಮಾನ್ ನಗರ್ ತೋರ್ನಹಳ್ಳಿ, ಚಿಕ್ಕೋಡಿ 

12. ಬಿ.ಡಿ. ರಾಜಗೋಳಿ, ಉಮರಾಣಿ ಚಿಕ್ಕೋಡಿ 

13. ಸುಭಾಷ್ ತೋಡ್ಕರ್, ವಿಕಾಸ್ ವಾಡಿ, ಕಾಗವಾಡ  

14. ಟಿ ಬಿ ತ್ರಿಕಾಣಿ,ಪಾರ ಶೆಟ್ಟಿ ತೋಟ ಕಾಗವಾಡ

15. ಸ್ಮೀತಾ ಪವಾರ್ ಗೋಕುಲನಗರ ಗೋಕಾಕ್ 

16. ನಾಗಪ್ಪ ಬಡವಣ್ಣಿ ಬೆನಚಿನಮರಡಿ,  ಗೋಕಾಕ

 ಆಯ್ಕೆಗೊಂಡ ಪ್ರೌಢಶಾಲಾ ಶಿಕ್ಷಕರು: 

1. ರಾಜೇಂದ್ರ ಕುಮಾರ್ ತೇಲಸಂಘ, ನಾಗರಾಳ ರಾಯಬಾಗ 

2. ದಿನೇಶ್ ಪಾಟೀಲ, ಬೇಡಿಕಿಹಾಳ ನಿಪ್ಪಾಣಿ 

3. ರಾಜಶೇಖರ ಪತ್ತಾರ, ಶಿರಹಟ್ಟಿ ಅಥಣಿ.

4. ಬಿ.ಎ. ಚೌಗಲಾ, ಬೆಳವಿ, ಹುಕ್ಕೇರಿ.

5. ತಮಣ್ಣ ಟಕಳಿ, ಬಿಲಕುಂದಿ ಮೂಡಲಗಿ.

 6. ರವೀಂದ್ರ ಶಿಂಧೆ, ಬೆಳಕೂಡ, ಚಿಕ್ಕೋಡಿ.

7. ಅಪ್ಪಾಸಾಬ ಶಹಾಪೂರೆ, ಕಾಗವಾಡ

8. ರಮೇಶ ಕುಲಕರ್ಣಿ, ಮಕ್ಕಳಗೇರಿ ಗೋಕಾಕ.

9. ಬ್ರಹ್ಮನಂದ ಬಸರಗಿ, ಕೋಹಳ್ಳಿ,  ಅಥಣಿ.

ಈ ಎಲ್ಲ ಆಯ್ಕೆಯಾದ ಶಿಕ್ಷಕರನ್ನು ಕರ್ನಾಟಕ ರಾಜ್ಯ ಫ್ರೌಢಶಾಲಾ ಸಹಶಿಕ್ಷಕರ ಸಂಘ  ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ, ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಾದ ಎಮ್ ಎಸ್ ಪಾಟೀಲ, ಜಿಲ್ಲಾ ಅಧ್ಯಕ್ಷ, ಎ.ಎಸ್. ಖೋತ ಕಾರ್ಯದರ್ಶಿ ,ಎಲ್. ಎಸ್.ಬಹಾದ್ದೂರಿ ಕೋಶಾಧ್ಯಕ್ಷೆ, ಶಿವಾನಂದ ಮಳಗಲಿ. ಸಂಘಟನಾ ಕಾರ್ಯದರ್ಶಿ, ಪರಶುರಾಮ ಪಾಂಡವೆ. ಉಪಾಧ್ಯಕ್ಷ, ಎಮ್.ಎನ್. ಕರಡಿಗುಡ್ಡ, ಸಹ ಕಾರ್ಯದರ್ಶಿ, ಬಿ.ಬಿ. ನಾವಲಗಟ್ಟಿ, ಬಸವರಾಜ ಗಾಣಿಗೇರ -ಕಾರ್ಯಾಧ್ಯಕ್ಷ, ಎಮ್.ಎಸ್. ತಲ್ಲೂರ ಅಭಿನಂದಿಸಿದ್ದಾರೆ.