ಬೆಳಗಾವಿ ಎಸ್ಪಿ ವರ್ಗಾವಣೆ..!

ಬೆಳಗಾವಿ ಎಸ್ಪಿ ವರ್ಗಾವಣೆ..!
ಬೆಳಗಾವಿ : ನಿಷ್ಠಾವಂತ ಮತ್ತು ದಕ್ಷ ಪೊಲೀಸ್ ಅಧಿಕಾರಿಯಾಗಿ ಹೆಸರುವಾಸಿಯಾಗಿರುವ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಆಗಿ ವರ್ಗಾವಣೆಗೊಂಡಿದ್ದಾರೆ.
ಇವರ ವರ್ಗಾವಣೆಯಿಂದ ತೆರವಾದ ಬೆಳಗಾವಿ ಎಸ್ಪಿ ಸ್ಥಾನಕ್ಕೆ ಅಲ್ಲಿನ ಡಿಸಿಪಿ ಸಂಜೀವ ಪಾಟೀಲ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.