ಅಂಬಿಕಾ ಲಾಡ್ಜ್ : ವೇಶ್ಯಾವಾಟಿಕೆ ತೊಡಗಿದ್ದ 4 ಜನರ ಬಂಧನ

ಅಂಬಿಕಾ ಲಾಡ್ಜ್ : ವೇಶ್ಯಾವಾಟಿಕೆ  ತೊಡಗಿದ್ದ 4 ಜನರ ಬಂಧನ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ ಮಹಿಳಾ ಠಾಣೆ ಪೊಲೀಸರ ಕಾರ್ಯಾಚರಣೆ 

ದಿ . 27 ರಂದು ಹಿಂಡಲಗಾ - ಸುಗಾ ರೋಡನಲ್ಲಿರುವ ಅಂಬಿಕಾ ಲಾಡ್ಡ & ಬೋರ್ಡಿಂಗ ಮೇಲೆ ದಾಳಿ ಮಾಡಿ , ಅಲ್ಲಿದ್ದ ಮಹಿಳೆಯರನ್ನು ರಕ್ಷಿಸಿ , ಅಲ್ಲಿ ವೇಶಾವಾಟಿಕೆಯಲ್ಲಿ ತೊಡಗಿದ್ದ 1 ) ಸೋಮನಾಥ ಗೌಳಿ ಸಾ . ಗೌಳಿ ಗಲ್ಲಿ , 2 ) ರಾಹುಲ ಪಾಟೀಲ ಸಾ . ಶಿವಾಜಿ ಗಲ್ಲಿ ಕಂಗ್ರಾಳಿ ಕೆ.ಎಚ್ . 3 ) ರಮೇಶ ತಾರಿಹಾಳ ಸಾ . ಮಾರಿಹಾಳ & 4 ) ಮಯೂರ ಪಾಟೀಲ ಸಾ . ಕಂಗ್ರಾಳಿ ಕೆ.ಎಚ್ . ಇವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಹಾಗೂ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆಯ ಪಿಐ ಶ್ರೀಮತಿ ಶ್ರೀದೇವಿ ಪಾಟೀಲ ಹಾಗೂ ಸಿಬ್ಬಂದಿಯವರುಈ ಕಾರ್ಯಾಚರಣೆ ಕೈಗೊಂಡ ಪಿಐ ಮಹಿಳಾ ಠಾಣೆ & ಅವರ ತಂಡವನ್ನು ಪೊಲೀಸ ಆಯುಕ್ತರು ಹಾಗೂ ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ .