ಏಳು ವರುಷ ಮೊದಲೇ ಸ್ವಾತಂತ್ರ್ಯ ದೊರಕಿಸಿಕೊಟ್ಟ ಶ್ರೀಮಂತ ಶಾಸಕ...!

Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಈ ಬಿಜೆಪಿ ಶಾಸಕನಿಗೆ ಸ್ವಾತ್ರಂತ್ರ್ಯ ಬಂದ ದಿನವೇ ಗೊತ್ತಿಲ್ಲ...?

ಕಾಗದ ನೋಡಿ ಭಾಷಣ ಮಾಡಿರುವ  ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಭಾಷಣದ ಆರಂಭದಲ್ಲಿ 1940 ಅಗಸ್ಟ್ 15 ಎನ್ನುವ  ಮೂಲಕ ತಮ್ಮ ಸಾಮಾನ್ಯ ಜ್ಞಾನವನ್ನು ಜನತೆಯ ಮುಂದೆ ತೋರಿಸಿದ್ದಾರೆ. ಈ  ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಶಾಸಕನ ಜ್ಞಾನದ ಮಟ್ಟ  ಜನತೆಯ ಮುಂದೆ ತೋರಿಸಿದೆ. ಸಣ್ಣ ಮಕ್ಕಳೂ ಕೂಡ ತಮಾಷೆ ಮಾಡುವಂತಾಗಿದೆ ಕಾಗವಾಡದಲ್ಲಿ.