ಬೆಳಗಾವಿ: 7 ಕಾರ್ಮಿಕರ ಧಾರುಣ ಸಾವು

ಬೆಳಗಾವಿಯಲ್ಲಿ ಕಾರ್ಮಿಕರು ಸಾವು ಹನ್ನೊಂದು ಸಾವು
ಬೆಳಗಾವಿ ಜನಜೀವಾಳ ಜಾಲ:
ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ರವಿವಾರ ದುರಂತವೊಂದು ಸಂಭವಿಸಿದೆ. ಬೆಳಗಾವಿ ಗೋಕಾಕ ರಸ್ತೆಯ ಕಲ್ಯಾಳ ಪುಲ್ ಬಳಿ ಕಮಲಾಪುರ ದಲ್ಲಿ 7 ಜನರು ಧಾರುಣ ಸಾವಿಗೀಡಾದ ಘಟನೆ ಜರುಗಿದೆ.
ಇವರೆಲ್ಲರೂ ಕ್ರೂಸರ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರೆಂದು ಜನಜೀವಾಳ ಕ್ಕೆ ತಿಳಿದುಬಂದಿದೆ . ಅಕ್ಕ ತಂಗೇರಹಾಳದಿಂದ ಬೆಳಗಾವಿ ಕಡೆಗೆ ಕ್ರೂಸರ್ ವೇಗವಾಗಿ ಹೋಗುತ್ತಿದ್ದಾಗ ಕಲ್ಯಾಳಪೂಲ್ ಸೇತುವೆ ಬಳಿ ಉರುಳಿ ಬಿದ್ದಿದೆ. ಇವರೆಲ್ಲರೂ ಅಕ್ಕತಂಗೇರಹಾಳದ ಗ್ರಾಮದವರು. ಪ್ರಾಥಮಿಕ ತನಿಖೆಯನ್ನು ಪೊಲೀಸ್ ಠಾಣೆಯವರು ಗಾಯಗೊಂಡಿದ್ದಾರೆ.
ಮೃತಪಟ್ಟ ವ್ಯಕ್ತಿಗಳ ಹೆಸರು
1)ಕೃಷ್ಣ ರಾಮಪ್ಪ ಬಂಡೂರಿ
2)ಬಸು ಚಂದ್ರಪ್ಪ ದಳವಿ,
3)ಅಡಿವೆಪ್ಪ ಸಜಲಿ.
4) ರಾಮಪ್ಪ ಪಕೀರಪ್ಪ ಹರಿಜನ್.
5)ಅಶೋಕ್ ರಾಮಣ್ಣ ಗಸ್ತಿ.
6)ಬಸು ನಾಯ್ಕ ಹನುಮನ್ನವರ
7) ಬಸವರಾಜ್ ಮಲ್ಲಪ್ಪ ಸನದಿ
https://janajeevala.com/Tanker-collision-- Belgaum-Teachers-death